Wednesday, 11th December 2024

Birthright Citizenship

Birthright Citizenship: ಅಮೆರಿಕದಲ್ಲಿ ರದ್ದಾಗುತ್ತಾ ಜನ್ಮದತ್ತ ಪೌರತ್ವ? ಭಾರತೀಯರ ಗತಿಯೇನು?

Birthright Citizenship: ಅಮೆರಿಕ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಅಮೆರಿಕದ ಜನ್ಮದತ್ತ ಪೌರತ್ವವನ್ನು ಕೊನೆಗೊಳಿಸುವ ಬಗ್ಗೆ ಮತ್ತೆ ಮಾತನಾಡಿದ್ದು, ಇದೀಗ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಮುಂದೆ ಓದಿ

Kash Patel

Kash Patel: ಅಮೆರಿಕದ FBI ನಿರ್ದೇಶಕರಾಗಿ ಟ್ರಂಪ್‌ ಆಪ್ತ ಭಾರತೀಯ ಮೂಲದ ಕಾಶ್‌ ಪಟೇಲ್‌ ನೇಮಕ

Kash Patel: ಕಶ್ಯಪ್ ಕಾಶ್ ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಮುಂದಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಕಾಶ್ ಒಬ್ಬ...

ಮುಂದೆ ಓದಿ

Viral Video

Kai Trump: ಡೊನಾಲ್ಡ್‌ ಟ್ರಂಪ್ ಖಾಸಗಿ ಜೆಟ್ ಹೇಗಿದೆ ಗೊತ್ತಾ? ಮೊಮ್ಮಗಳು ಶೇರ್‌ ಮಾಡಿರೋ ವಿಡಿಯೊದಲ್ಲೇನಿದೆ?

Kai Trump: ಕೈ ಟ್ರಂಪ್ ಅವರು ಅಮೆರಿಕ ಅಧ್ಯಕ್ಶ ಟ್ರಂಪ್ ಅವರ ಖಾಸಗಿ ಜೆಟ್ ಫೋರ್ಸ್ ಒನ್ ಒಳಗೆ ಏನಿದೆ ಎಂಬುದರ ಸಂಪೂರ್ಣ ನೋಟವನ್ನು ಎಲ್ಲರೂ ನೋಡುವ...

ಮುಂದೆ ಓದಿ

Jay Bhattacharya

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ನಿರ್ದೇಶಕರಾಗಿ ಭಾರತೀಯ ಮೂಲದ ಜಯ್ ಭಟ್ಟಾಚಾರ್ಯ ಆಯ್ಕೆ

Jay Bhattacharya: ಅಮೆರಿಕ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರು ಬುಧವಾರ (ನ. 27) ಕೋವಿಡ್ ನೀತಿ ವಿಮರ್ಶಕ, ಭಾರತೀಯ ಮೂಲದ ಜಯ್ ಭಟ್ಟಾಚಾರ್ಯಅವರನ್ನು ನ್ಯಾಷನಲ್...

ಮುಂದೆ ಓದಿ

Elon Musk
Elon Musk: ಟ್ರಂಪ್ ಅಧ್ಯಕ್ಷರಾದ ಬಳಿಕ ಎಲೋನ್ ಮಸ್ಕ್ ಸಂಪತ್ತಿನಲ್ಲಿ ಭಾರಿ ಹೆಚ್ಚಳ!

ಎಲೋನ್ ಮಸ್ಕ್ (Elon Musk) ಅವರ ಟೆಸ್ಲಾ, ಎಐ ಕಂಪೆನಿ ಎಕ್ಸ್ ಎಐ ಸ್ಟಾಕ್ ಗಗನಕ್ಕೇರುತ್ತಿದೆ. ನವೆಂಬರ್ 22 ರಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರ...

ಮುಂದೆ ಓದಿ

America Horror
America Horror: ಟ್ರಂಪ್‌ ಗೆದ್ದ ಕೋಪಕ್ಕೆ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಮಗಳು!

America Horror : ಅಮೆರಿಕದ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಜಯಶಾಲಿಯಾಗಿದ್ದಕ್ಕೆ ಕೋಪಗೊಂಡು ಮಗಳೊಬ್ಬಳು ತನ್ನ ತಂದೆಯನ್ನೇ ಕೊಲೆ ಮಾಡಿದ್ದಾಳೆ....

ಮುಂದೆ ಓದಿ

Vivek Ramaswamy
Vivek Ramaswamy: ಟ್ರಂಪ್‌ ಸಂಪುಟದಲ್ಲಿ ಸ್ಥಾನ ಪಡೆದಿರೋ ವಿವೇಕ್‌ ರಾಮಸ್ವಾಮಿಯ ಈ ವಿಡಿಯೊ ಫುಲ್‌ ವೈರಲ್! ಇದರಲ್ಲಿ ಅಂತಹದ್ದೇನಿದೆ?

Vivek Ramaswamy : ಟ್ರಂಪ್‌ ಸರ್ಕಾರದ ಸಂಪುಟ ಸೇರಿರುವ ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ತಮ್ಮ ಹೈ ಸ್ಕೂಲ್‌ನಲ್ಲಿ ಮಾಡಿದ್ದ ಭಾಷಣದ ವಿಡಿಯೋ ವೈರಲ್‌ ಆಗಿದೆ....

ಮುಂದೆ ಓದಿ

Trump- Biden
Trump-Biden: 4 ವರ್ಷಗಳ ನಂತರ ಶ್ವೇತ ಭವನಕ್ಕೆ ತೆರಳಿದ ಟ್ರಂಪ್‌-ಬೈಡನ್‌ ಜತೆ ಮಾತುಕತೆ

Trump-Biden: ನೂತನ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್‌ ಟ್ರಂಪ್‌ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ....

ಮುಂದೆ ಓದಿ

Donald trump
Tulsi Gabbard: ಅಮೆರಿಕದ ಮೊದಲ ಹಿಂದೂ ಶಾಸಕಿ ಈಗ ಗುಪ್ತಚರ ಇಲಾಖೆ ನಿರ್ದೇಶಕಿ- ಯಾರು ಈ ತುಳಸಿ ಗಬ್ಬಾರ್ಡ್‌?

Tulsi Gabbard: ತುಳಸಿ ಗಬ್ಬಾರ್ಡ್ ಹವಾಯಿಯಿಂದ 2013 ರಲ್ಲಿ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದ ಮೊದಲ ಹಿಂದೂ ಅಮೇರಿಕನ್ ಆಗಿದ್ದಾರೆ ಮತ್ತು ನಂತರ ಸತತ ನಾಲ್ಕು...

ಮುಂದೆ ಓದಿ