Thursday, 19th September 2024

ಶಿಕ್ಷಣ ಪ್ರೇಮಿ ಪರಮೇಶ್ವರ್ 71ನೇ ಹುಟ್ಟುಹಬ್ಬದ ಆಚರಣೆ

ತುಮಕೂರು: ಶಿಕ್ಷಣ ಪ್ರೇಮಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರ ೭೧ನೇ ಹುಟ್ಟುಹಬ್ಬ ವನ್ನು ನಗರದ ಹೆಗ್ಗೆರೆಯಲ್ಲಿ ಸರಳವಾಗಿ ಆಚರಿಸಲಾಯಿತು. ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ರ‍್ಪಡಿಸಿದ್ದ ಸರಳ ಹುಟ್ಟುಹಬ್ಬ ಕರ‍್ಯಕ್ರಮ ದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನನಗೆ ಇಂದಿಗೆ ೭೧ ರ‍್ಷ ತುಂಬಿದೆ. ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದೇನೆ. ರಾಜ್ಯದ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು, ಕರ‍್ಯರ‍್ತರು ಮನೆಗೆ ಬಂದು ಶುಭಾ ಶಯ […]

ಮುಂದೆ ಓದಿ

ನಾಯಕತ್ವ ಪೈಪೋಟಿ ಕಾಂಗ್ರೆಸ್‌ಗೆ ಮಾರಕ

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವ ಯತ್ನ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಬೆಲೆ ಏರಿಕೆ, ಕೋವಿಡ್ ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಆಡಳಿತ ವಿರೋಧಿ ಅಲೆಯಿದ್ದು,...

ಮುಂದೆ ಓದಿ