Saturday, 30th September 2023

ತಾಜಾ ವಾಟರ್ ಪ್ಲಸ್’ ಮಾರ್ಕ್ ಅಡಿಯಲ್ಲಿ ನೀರಿನ ಬಾಟಲಿ ತಯಾರಿಕೆಗೆ ನಿರ್ಬಂಧ

ನವದೆಹಲಿ: ಕಳಪೆ ಗುಣಮಟ್ಟದ ಪ್ಯಾಕೇಜ್ಡ್ ಕುಡಿಯುವ ನೀರಿನ ಸೇವನೆಯು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ಗಮನಿಸಿದ ದೆಹಲಿ ಹೈಕೋರ್ಟ್ ಟಾಟಾ ಸನ್ಸ್ ಸಲ್ಲಿಸಿದ ಟ್ರೇಡ್‌ಮಾರ್ಕ್ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ‘ತಾಜಾ ವಾಟರ್ ಪ್ಲಸ್’ ಮಾರ್ಕ್ ಅಡಿಯಲ್ಲಿ ನೀರಿನ ಬಾಟಲಿಗಳನ್ನು ತಯಾರಿಸುವುದನ್ನು ಶಾಶ್ವತವಾಗಿ ನಿರ್ಬಂಧಿಸಿದೆ. ಟಾಟಾ ಸನ್ಸ್‌ಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಸೂಚಿಸಿದೆ. ನವೆಂಬರ್ 2, 2020 ರಂದು ಹೈಕೋರ್ಟ್ ‘ಟಾಜಾ ವಾಟರ್ ಪ್ಲಸ್’ ಗುರುತು ಅಥವಾ ‘ಟಾಟಾ ವಾಟರ್ ಪ್ಲಸ್’ ಉತ್ಪನ್ನ/ಪ್ಯಾಕೇಜಿಂಗ್‌ಗೆ ಮೋಸ ಗೊಳಿಸುವ […]

ಮುಂದೆ ಓದಿ

ಬಿಸ್ಲೇರಿ ಕಂಪೆನಿಯಲ್ಲಿ ಪಾಲು ಪಡೆಯುವುದೇ ಟಾಟಾ…!

ಮುಂಬೈ: ಪ್ಯಾಕೇಜ್ಡ್ ವಾಟರ್ ಕಂಪನಿ ರಮೇಶ್ ಚೌಹಾಣ್ ಒಡೆತನದ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಸಂಸ್ಥೆಯಲ್ಲಿ ಪಾಲು ಪಡೆಯಲು ಟಾಟಾ ಸಮೂಹ ಸಂಸ್ಥೆ ಮುಂದಾಗಿದೆ. “ಟಾಟಾ ಗ್ರೂಪ್ ಬಿಸ್ಲೇರಿ ಪಾಲನ್ನು...

ಮುಂದೆ ಓದಿ

ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮಾಚಗುಂಡಾಳ್‌ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರು ಸೇವಿಸಿದ ಪರಿಣಾಮ ಮಕ್ಕಳು, ಹಿರಿಯರು ಸೇರಿ...

ಮುಂದೆ ಓದಿ

error: Content is protected !!