Wednesday, 11th December 2024

Dr K Sudhakar: ಶಾಸಕರನ್ನು ಆರಿಸಿದ ಜನತೆ ಇವರ ಭ್ರಷ್ಟಾಚಾರವನ್ನು ಸ್ವಲ್ಪ ಸವಿಯಲಿ : ಡಾ.ಕೆ.ಸುಧಾಕರ್

ಅರ್ಧರಾತ್ರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ: ಕುರಿ ಬಲಿಯಲು ಬಿಟ್ಟಿದ್ದೇನೆ ಎಂದು ವಾಗ್ದಾಳಿ ಚಿಕ್ಕಬಳ್ಳಾಪುರ : ಹಿಂದಿನ ಸರಕಾರದಲ್ಲಿ ನನ್ನ ಮೇಲೆ ಇಲ್ಲದ ಆಪಾದನೆಗಳನ್ನು ಮಾಡಿದ್ದರು. ನಾನು ಈಗಲೂ ಕೂಡ ಚಾಲೆಂಜ್ ಮಾಡುತ್ತೇನೆ.ಯಾರಾದರೂ ನನಗೆ ಹಣಕೊಟ್ಟಿದ್ದರೆ ಹೇಳಲಿ ಎಂದು ಸವಾಲೆಸೆದರು. ನಗರ ಹೊರವಲಯ ಸಂದದರ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಿಜವಾದ ಭ್ರಷಾಚಾರ ಈಗ ಪ್ರಾರಂಭವಾಗಿದೆ.ಪ್ರತಿಯೊAದು ಕಛೇರಿಯಲ್ಲಿ ದಲ್ಲಾಳಿಗಳ ಬದಲಿಗೆ ತಮ್ಮ ಸ್ವಂತ ಸಂಬ0ಧಿ ಗಳನ್ನು ಬಿಟ್ಟು ವ್ಯವಹಾರ ಮಾಡುತ್ತಿದ್ದಾರೆ.ಈ ವ್ಯವಹಾರವೆಲ್ಲಾ ಕಾರುಗಳಲ್ಲಿ ಕುಳಿತೋ, ಐಷಾರಾಮಿ ಹೋಟೆ ಗಳಲ್ಲಿ ಕುಳಿತು […]

ಮುಂದೆ ಓದಿ

MP Dr K Sudhakar: ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಎಂದೂ ವೇದಿಕೆ ಹಂಚಿ ಕೊಳ್ಳಲಾರೆ : ಸಂಸದ ಸುಧಾಕರ್ ಘೋಷಣೆ

ಚಿಕ್ಕಬಳ್ಳಾಪುರ: ಜನಪರ ಕೆಲಸ ಮಾಡಲು ವೇದಿಕೆ ಹಂಚಿಕೊ0ಡರೆ ಸಾಲದು; ನನಗೆ ಆಶೀರ್ವಾದ ಮಾಡಿದ ೮ ವರೆ ಲಕ್ಷ ಜನಬೆಂಬಲ ನನಗಿದೆ. ಮತದಾರರ ಪ್ರೀತಿ ವಿಶ್ವಾಸಕ್ಕೆ ತಕ್ಕಂತೆ ಕೆಸ...

ಮುಂದೆ ಓದಿ

MP Dr K Sudhakar: ಎಲ್ಲರೂ ಪಕ್ಷವನ್ನು ಅನುಸರಿಸಿ, ಪಕ್ಷದ ಯಾವುದೇ ಘಟಕದ ಅಧ್ಯಕ್ಷರ ಆದೇಶವನ್ನು ಪಾಲಿಸಿ

ಬಿಜೆಪಿ ಸದಸ್ಯತ್ವ ಚಿಕ್ಕಬಳ್ಳಾಪುರವನ್ನು ಮಾದರಿಯಾಗಿಸಲು ಸಂಸದ ಡಾ.ಕೆ.ಸುಧಾಕರ್ ಕರೆ ಚಿಕ್ಕಬಳ್ಳಾಪುರ: ಬಯಲುಸೀಮೆ ಎಂದರೆ ಬಿಜೆಪಿಗೆ ಮರುಭೂಮಿ ಎನ್ನಲಾಗುತ್ತಿತ್ತು. ಇಂತಹ ಪ್ರದೇಶದಲ್ಲೇ ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟುವ ಮೂಲಕ, ಚಿಕ್ಕಬಳ್ಳಾಪುರ...

ಮುಂದೆ ಓದಿ

MP Sudhakar: ಸಂಸದ ಸುಧಾಕರ್‌ಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಶಾಸಕರ ಬಗ್ಗೆ ಮಾತನಾಡಲಿ- ಭರಣಿ ವೆಂಕಟೇಶ್

ನಿಲ್ಲದ ಕಾಂಗ್ರೆಸ್ ಬಿಜೆಪಿ ಆರೋಪ ಪ್ರತ್ಯಾರೋಪ : ಸವಾಲು ಪ್ರತಿ ಸವಾಲು ಚಿಕ್ಕಬಳ್ಳಾಪುರ : ಸಂಸದ ಸುಧಾಕರ್‌(MP Sudhakar) ಗೆ ನೈತಿಕತೆ ಇದ್ದರೆ ಮೊದಲು ತಮ್ಮ ಸ್ಥಾನಕ್ಕೆ...

ಮುಂದೆ ಓದಿ

Chickballapur Muncipality Election: ನಗರಸಭೆ ಚುನಾವಣೆ ಗೆದ್ದು ಬೀಗಿದ ಸುಧಾಕರ್; ಸೋತು ಬಾಗಿದ ಪ್ರದೀಪ್ ಈಶ್ವರ್

ಕೋರ್ಟ್ ಆದೇಶಕ್ಕೆ ಬದ್ಧವಾದ ಚುನಾವಣಾ ಫಲಿತಾಂಶ : ಬಿಜೆಪಿಯಿಂದ ಸಂಭ್ರಮಾಚರಣೆ ಸಂಸದ ಡಾ.ಕೆ. ಸುಧಾಕರ್, ನೂತನ ಅಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ಜೆ.ನಾಗರಾಜ್ ಅವರ ಮೆರವಣಿಗೆ ಚಿಕ್ಕಬಳ್ಳಾಪುರ: ತೀವ್ರ...

ಮುಂದೆ ಓದಿ

Dr K Sudhakar: ಜಿಲ್ಲೆಗೆ ನೀರು ಕೊಡುವ ಉದ್ದೇಶ ಇದ್ದರೆ ಆಂಧ್ರದ ಕೃಷ್ಣಾನದಿ ನೀರು ಕೊಡಿ- ಡಾ.ಕೆ.ಸುಧಾಕರ್

ಸರ್ವಪಕ್ಷ ನಿಯೋಗ ತೆರಳಿ ಚಂದ್ರಬಾಬು ನಾಯ್ಡು ಮನವೊಲಿಸೋಣ ಬಾಗೇಪಲ್ಲಿ: ರಾಜ್ಯ ಸರಕಾರಕ್ಕೆ ಬಾಗೇಪಲ್ಲಿ ಭಾಗಕ್ಕೆ ನೀರು ಕೊಡುವ ಉದ್ದೇಶವಿದ್ದರೆ  ಆಂಧ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡುರವರೊಂದಿಗೆ ಚರ್ಚಿಸಿ...

ಮುಂದೆ ಓದಿ