ಪುಣೆ: ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಡಾ. ಮಾಧವ್ ಗೋಡ್ಬೋಲೆ(85) ಅವರು ಸೋಮವಾರ ತಮ್ಮ ನಿವಾಸದಲ್ಲಿ ಹೃದಯಾ ಘಾತದಿಂದ ನಿಧನ ಹೊಂದಿದರು. ಡಾ.ಗೋಡ್ಬೋಲೆ ಅವರು ಪತ್ನಿ ಸುಜಾತಾ, ಪುತ್ರ ರಾಹುಲ್ ಮತ್ತು ಸೊಸೆ ದಕ್ಷಿಣಾ, ಮಗಳು ಮೀರಾ ಮತ್ತು ಅಳಿಯ ಮಹೇಶ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಡಾ.ಗೋಡ್ಬೋಲೆ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಮತ್ತು ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪೂರ್ಣ ಗೊಳಿಸಿದರು, ನಂತರ ಯುಎಸ್‌ನ ಮ್ಯಾಸಚೂಸೆಟ್ಸ್‌ನ ವಿಲಿಯಮ್ಸ್ ಕಾಲೇಜಿನಲ್ಲಿ ಡೆವಲಪ್‌ಮೆಂಟ್ ಎಕನಾಮಿಕ್ಸ್‌ನಲ್ಲಿ ತಮ್ಮ […]