ಭಾರತೀಯ ನೌಕಾಪಡೆಯ ವಿಮಾನಗಳ ವೈಮಾನಿಕ ಕಣ್ಗಾವಲು ಎರಡು ಅನುಮಾನಾಸ್ಪದ ದೋಣಿಗಳನ್ನು ಗುರುತಿಸಿತ್ತು. ನವೆಂಬರ್ 24 ಮತ್ತು 25 ರಂದು ಭಾರತೀಯ ನೌಕಾ ಹಡಗಿನ ಬೋರ್ಡಿಂಗ್ ತಂಡವು ಎರಡೂ ದೋಣಿಗಳನ್ನು ತಡೆದಿದ್ದು, ಇದರಿಂದ ಸುಮಾರು 500 ಕಿಲೋ ಗ್ರಾಂಗಳಷ್ಟು ಸ್ಫಟಿಕ ಮೆತ್ ಡ್ರಗ್ಸ್ (Drug Seize) ಅನ್ನು ವಶಕ್ಕೆ ಪಡೆದಿದೆ.