Monday, 15th August 2022

ಡ್ರಗ್ಸ್ ಪ್ರಕರಣ: ಸಿದ್ದಾಂತ್ ಕಪೂರ್’ಗೆ ಸಿಕ್ಕಿತು ಜಾಮೀನು

ಬೆಂಗಳೂರು:ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರಿಗೆ ಡ್ರಗ್ಸ್ ಪ್ರಕರಣದಲ್ಲಿ ಠಾಣೆ ಜಾಮೀನು ಸಿಕ್ಕಿದೆ. ಸಿದ್ದಾಂತ್ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದರಿಂದ ಸೋಮವಾರ ಬಂಧನ ಕ್ಕೊಳಗಾಗಿದ್ದರು. ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಇರುವ ದಿ ಪಾರ್ಕ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದ ಪೊಲೀಸರು ದಾಳಿ ನಡೆಸಿದ್ದರು. ಹಲಸೂರು ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 50ಕ್ಕೂ ಅಧಿಕ […]

ಮುಂದೆ ಓದಿ

ಡ್ರಗ್ಸ್ ಸೇವನೆ: ನಟ ಶಕ್ತಿ ಕಪೂರ್ ಪುತ್ರನ ಬಂಧನ

ಬೆಂಗಳೂರು: ಭಾನುವಾರ ರಾತ್ರಿ ನಗರದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಅವರನ್ನು ಪೊಲೀಸರು...

ಮುಂದೆ ಓದಿ

ಆರ್ಯನ್ ಪ್ರಕರಣದಲ್ಲಿ ಕಲಿಯಬೇಕಾದ ಪಾಠಗಳು

ವಿಶ್ಲೇಷಣೆ ಕರಣ್ ಥಾಪರ್‌ ಅಸಮರ್ಥನೀಯ ದಸ್ತಗಿರಿ ನಡೆದಾಗ ನಷ್ಟಭರ್ತಿ ಮಾಡುವುದಕ್ಕೆ ಕಾನೂನಾತ್ಮಕ ಹಕ್ಕು ಇರಬೇಕು ಮತ್ತು ಪೊಲೀಸ್ ವಿಚಾರಣಾ ಏಜೆನ್ಸಿಗಳಿಗೆ ತನಿಖೆ ವೇಳೆ ದಸ್ತಗಿರಿ ಮಾಡುವ ಅಧಿಕಾರವಿದ್ದರೂ,...

ಮುಂದೆ ಓದಿ

ವಾಟ್ಸಾಪ್ ಚಾಟ್ಸ್’ಅನ್ನು ಸಾಕ್ಷಿಯೆಂದು ಪರಿಗಣಿಸಲಾಗುವುದಿಲ್ಲ: ಮುಂಬೈ ವಿಶೇಷ ನ್ಯಾಯಾಲಯ

ಮುಂಬೈ: ಕೇವಲ ವಾಟ್ಸಾಪ್ ಚಾಟ್ಸ್ ಸಾಕ್ಷಿಯಾಗುವುದಿಲ್ಲ ಎಂದು ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆಚಿತ್ ಕುಮಾರ್ ಅವರು ನಟ ಶಾರೂಖ್...

ಮುಂದೆ ಓದಿ

ಡ್ರಗ್‌ ಪ್ರಕರಣ: ಏಳು ಆರೋಪಿಗಳಿಗೆ ಜಾಮೀನು ಮಂಜೂರು

ಮುಂಬೈ: ಐಷಾರಾಮಿ ಹಡಗಿನ ಡ್ರಗ್‌ ಪ್ರಕರಣದಲ್ಲಿನ ಇತರ ಏಳು ಆರೋಪಿ ಗಳಿಗೆ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಕಳೆದ ಗುರುವಾರ ಬಾಲಿವುಡ್‌ ನಟ ಶಾರುಕ್‌...

ಮುಂದೆ ಓದಿ

ಜೈಲಿನಿಂದ ಬಿಡುಗಡೆಯಾದ ಆರ್ಯನ್ ಖಾನ್

ಮುಂಬೈ: ಅ.2 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನಿಂದ ಬಂಧಿಸಲ್ಪಟ್ಟಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್, ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು....

ಮುಂದೆ ಓದಿ

ಆರ್ಯನ್ ಖಾನ್‌’ಗೆ ಜಾಮೀನು ಮಂಜೂರು

ಮುಂಬೈ: ಡ್ರಗ್ ಪ್ರಕರಣದಲ್ಲಿ ಕಳೆದ ೨೧ ದಿನಗಳಿಂದ ಬಂಧನದಲ್ಲಿದ್ದ ಆರ್ಯನ್ ಖಾನ್‌’ಗೆ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ...

ಮುಂದೆ ಓದಿ

ಆರ್ಯನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಯನ್ನು ಬಾಂಬೆ ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಮುಂಬೈ ಡ್ರಗ್ಸ್...

ಮುಂದೆ ಓದಿ

ಆರ್ಯನ್ ಖಾನ್ ಡ್ರಗ್ಸ್ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದಾರೆ: ಎನ್’ಸಿಬಿ

ಮುಂಬೈ: ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸಲ್ಲ, ಡ್ರಗ್ಸ್ ಕಳ್ಳಸಾಗಣೆ ಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಎನ್’ಸಿಬಿ ಮಂಗಳವಾರ ಆರೋಪಿಸಿದೆ. ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ...

ಮುಂದೆ ಓದಿ

‘ಮನ್ನತ್’ ಮೇಲೆ ದಾಳಿ: ನಟ ಶಾರೂಖ್‌ ಖಾನ್‌’ಗೆ ಡಬಲ್‌ ಶಾಕ್

ಮುಂಬೈ: ಗುರುವಾರ ಆರ್ಥರ್ ರೋಡ್ ಜೈಲಿನಲ್ಲಿರುವ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಭೇಟಿ ಮಾಡಿದ ಗಂಟೆಗಳ ನಂತರ ಎನ್‌ಸಿಬಿ ತಂಡವು ಶಾರುಖ್ ಖಾನ್ ನಿವಾಸ ‘ಮನ್ನತ್’...

ಮುಂದೆ ಓದಿ