Friday, 13th December 2024

25 ಕಳಪೆ ದರ್ಜೆಯ ಔಷಧಿ ತಯಾರಿಸುವ ಕಂಪನಿಗಳ Black list ಗೆ ಸೇರಿಸಲು ಆದೇಶ

ಬೆಂಗಳೂರು: ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ. ಈ ಕಂಪನಿಗಳ ಕಣ್ಣು ಮತ್ತು ಕಿವಿಗೆ ಹಾಕುವ ಡ್ರಾಪ್ಸ್, ಪೌಡರ, ಮಾತ್ರೆಗಳು, ಸೂಜಿ, ಇಂಜೆಕ್ಷನ್, ಹ್ಯಾಂಡ್ ಸ್ಯಾನಿಟಾಯಸರ್, ವಿಟಾಮಿನ ಸಿ ಮಾತ್ರೆಗಳು ಮತ್ತು ಸರ್ಜಿಕಲ್ ಗ್ಲೌಸಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿರುವುದು ಕಂಡು ಬಂದಿದೆ. ಕಳೆದ 5 ವರ್ಷಗಳಿಂದ ನಕಲಿ ಮತ್ತು ಕಳಪೆ ಗುಣಮಟ್ಟದ […]

ಮುಂದೆ ಓದಿ