Wednesday, 24th April 2024

ಹರಿಯಾಣದ ಜಜ್ಜರ್‌ನಲ್ಲಿ 2.5 ತೀವ್ರತೆಯ ಭೂಕಂಪ

ಜಜ್ಜರ್ (ಹರಿಯಾಣ): ಜಜ್ಜರ್‌ನಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ. ಮಂಗಳವಾರ ಹರಿಯಾಣದ ಜಜ್ಜರ್‌ನಲ್ಲಿ 12 ಕಿ.ಮೀ ಆಳದಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ಪ್ರಕಾರ, ಮಂಗಳವಾರ ಭೂಕಂಪ ಸಂಭವಿಸಿದೆ. 12 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇಲ್ಲಿಯವರೆಗೆ ಇನ್ನೂ ಯಾವುದೇ ವರದಿಯಾಗಿಲ್ಲ.

ಮುಂದೆ ಓದಿ

ನ್ಯೂಜಿಲೆಂಡ್: ದಕ್ಷಿಣ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ

ನ್ಯೂಜಿಲೆಂಡ್: ದಕ್ಷಿಣ ಕರಾವಳಿಯಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ 33 ಕಿಲೋಮೀಟರ್ (21 ಮೈಲಿ) ಕೆಳಗೆ ಇತ್ತು....

ಮುಂದೆ ಓದಿ

ಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ

ನವದೆಹಲಿ: ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಭಾನುವಾರ 5.9 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ, ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ನಡುಕ ಉಂಟಾಗಿದೆ. ಈಗಾಗಲೇ...

ಮುಂದೆ ಓದಿ

ಜಮ್ಮು-ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ

ನವದೆಹಲಿ: ದೆಹಲಿ ಮತ್ತು ನೆರೆಯ ನಗರಗಳಲ್ಲಿ ಭಾನುವಾರ ಲಘು ಭೂ ಕಂಪನ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಪಂಜಾಬ್ ಮತ್ತು ಹರಿಯಾಣದ...

ಮುಂದೆ ಓದಿ

ಲಾಯಲ್ಟಿ ದ್ವೀಪಗಳ ಆಗ್ನೇಯದಲ್ಲಿ 7.7 ತೀವ್ರತೆಯ ಭೂಕಂಪ

ಫ್ರಾನ್ಸ್: ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ದ್ವೀಪಗಳ ಆಗ್ನೇಯದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪವು 38 ಕಿ.ಮೀ (24 ಮೈಲಿ) ಆಳಕ್ಕೆ ಅಪ್ಪಳಿಸಿದೆ...

ಮುಂದೆ ಓದಿ

ಜಪಾನ್‌ನ ಕುರಿಯೊ: 5.3 ತೀವ್ರತೆಯ ಭೂಕಂಪ

ಟೋಕಿಯೊ (ಜಪಾನ್): ಜಪಾನ್‌ನ ಕುರಿಯೊ ಪ್ರದೇಶದಲ್ಲಿ ಇಂದು 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಶನಿವಾರ ಜಪಾನ್‌ನ ಕುರಿಯೊದಿಂದ 54...

ಮುಂದೆ ಓದಿ

ಕ್ಯಾಲಿಫೋರ್ನಿಯಾ: 5.5 ತೀವ್ರತೆಯ ಭೂಕಂಪ

ಪ್ರಾಟ್‌ವಿಲ್ಲೆ (ಕ್ಯಾಲಿಫೋರ್ನಿಯಾ): ಕ್ಯಾಲಿಫೋರ್ನಿಯಾದ ಪ್ರಾಟ್‌ವಿಲ್ಲೆಯಿಂದ 4 ಕಿಮೀ ಪೂರ್ವಕ್ಕೆ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ...

ಮುಂದೆ ಓದಿ

ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ

ಕಠ್ಮಂಡು (ನೇಪಾಳ): ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಬಜುರಾದ ದಹಕೋಟ್‌ನಲ್ಲಿ ಮೊದಲು 4.8 ತೀವ್ರತೆಯ ಭೂಕಂಪ...

ಮುಂದೆ ಓದಿ

ನ್ಯೂಜಿಲೆಂಡ್‌: ಕೆರ್ಮಾಡೆಕ್ ದ್ವೀಪದಲ್ಲಿ ಎರಡೆರಡು ಭೂಕಂಪ

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಟರ್ಕಿಯಲ್ಲಿ ಭಾರಿ ಪ್ರಮಾಣದ ಭೂಕಂಪನ ಉಂಟಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ನ್ಯೂಜಿಲೆಂಡ್​ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್​ ದ್ವೀಪ ಪ್ರದೇಶದಲ್ಲಿ ಪ್ರಾಕೃತಿಕ...

ಮುಂದೆ ಓದಿ

ಫಿಜಿಯಲ್ಲಿ 6.3 ತೀವ್ರತೆಯ ಭೂಕಂಪ

ಸುವಾ (ಫಿಜಿ): ಫಿಜಿಯಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಫಿಜಿ ದಕ್ಷಿಣ ಪೆಸಿಫಿಕ್‌ನಲ್ಲಿರುವ ಒಂದು ದೇಶ....

ಮುಂದೆ ಓದಿ

error: Content is protected !!