Thursday, 28th March 2024

ಪೂರ್ವ ಟಿಮೋರ್’ನಲ್ಲಿ 6.1 ತೀವ್ರತೆ ಭೂಕಂಪ

ನವದೆಹಲಿ: ಪೂರ್ವ ಟಿಮೋರ್ ಕರಾವಳಿಯಲ್ಲಿ ಶುಕ್ರವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಹಿಂದೂ ಮಹಾಸಾಗರ ದಲ್ಲಿ ಸುನಾಮಿ ಎಚ್ಚರಿಕೆ ಯನ್ನೂ ನೀಡಿದೆ. ಟಿಮೋರ್ ದ್ವೀದಪ ಪೂರ್ವ ಆರಂಭದಿಂದ 51.4 ಕಿಲೋ ಮೀಟರ್ ಆಳದಲ್ಲಿ ಭೂ ಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯಾಲಾಜಿಕಲ್ ಸರ್ವೆ ಹೇಳಿದೆ. ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ಭೂಕಂಪನ ಕೇಂದ್ರ ಬಿಂದುವಾಗಿದ್ದು. ಹಿಂದೂ ಮಹಾಸಾಗರದಲ್ಲಿ ಸುನಾಮಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ಪೆಸಿಫಿಕ್ ಸಾಗರದ “ರಿಂಗ್ […]

ಮುಂದೆ ಓದಿ

error: Content is protected !!