Wednesday, 11th December 2024

eBay ಕಂಪನಿಯಿಂದ 500 ಉದ್ಯೋಗಿಗಳ ವಜಾ

ಇ-ಕಾಮರ್ಸ್ ದೈತ್ಯ eBay ಸುಮಾರು 500 ಉದ್ಯೋಗಿಗಳನ್ನ ವಜಾಗೊಳಿಸುವುದಾಗಿ ಘೋಷಿಸಿದೆ. ಈ ಕಂಪನಿ ಜಾಗತಿಕವಾಗಿ ಶೇಕಡಾ 4ರಷ್ಟು ಉದ್ಯೋಗಿಗಳನ್ನ ಹೊಂದಿದೆ. ಇಬೇ ಸಿಇಒ ಜೇಮಿ ಇಯಾನ್ನೋನ್ ಈ ವಜಾ ಘೋಷಿಸಿದ್ದು, ಇದನ್ನ ಯುಎಸ್ ಸೆಕ್ಯುರಿ ಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC)ಗೆ ಸಲ್ಲಿಸಲಾಗಿದೆ. ತನ್ನ ಗ್ರಾಹಕರಿಗೆ ಉತ್ತಮವಾದ ಎಂಡ್ ಟು ಎಂಡ್ ಅನುಭವಗಳನ್ನ ನೀಡಲು ಮತ್ತು ಪ್ಲಾಟ್ಫಾರ್ಮ್ನಲ್ಲಿ ಹೆಚ್ಚಿನ ನಾವೀನ್ಯತೆ ಮತ್ತು ಪ್ರಮಾಣವನ್ನ ಬೆಂಬಲಿಸುವ ಕಂಪನಿಯ ಸಾಮರ್ಥ್ಯವನ್ನ ಬಲಪಡಿಸಲು ತೆಗೆದುಕೊಂಡ ಕ್ರಮಗಳನ್ನ ವಿನ್ಯಾಸಗೊಳಿಸ ಲಾಗಿದೆ ಎಂದು ಹೇಳಿದರು. […]

ಮುಂದೆ ಓದಿ