Monday, 9th December 2024

ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಯೋಜನೆಗೆ ವರ್ಷ ಪೂರ್ಣ

ಚಂಡೀಗಢ: ಪಂಜಾಬ್​ ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷದ​ ಸರ್ಕಾರ ಅಧಿಕಾರಕ್ಕೆ ಬಂದು ಜಾರಿಗೊಳಿಸಿದ 300 ಯೂನಿಟ್​ ಉಚಿತ ವಿದ್ಯುತ್​ ಒದಗಿಸುವ ಯೋಜನೆಗೆ ಇದೀಗ ಒಂದು ವರ್ಷವಾಗುತ್ತಿದೆ. ವರ್ಷದಲ್ಲಿ ಶೇ 90ರಷ್ಟು ಕುಟುಂಬಗಳು ರಾಜ್ಯದಲ್ಲಿ ಶೂನ್ಯ ಬಿಲ್​ ಪ್ರಯೋಜನ ಪಡೆ ದಿವೆ. ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರವಾಗಿ ವಿದ್ಯುತ್​ ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ಉಚಿತ ವಿದ್ಯುತ್​ ಖಾತರಿ ಯೋಜನೆ ಯಶಸ್ವಿ ಯಾಗಿ ಒಂದು ವರ್ಷ […]

ಮುಂದೆ ಓದಿ

ಜೂ.​22 ರಂದು ಕರ್ನಾಟಕ ಬಂದ್​​ಗೆ ಕರೆ

ಬೆಂಗಳೂರು: ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೂ.​22 ರಂದು ಒಂದು ದಿನ ಕರ್ನಾಟಕ ಬಂದ್​​ಗೆ ಕರೆ ನೀಡಿದೆ....

ಮುಂದೆ ಓದಿ

ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಶಾಕ್

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜೊತೆಗೆ ಮತ್ತೆ ವಿದ್ಯುತ್ ದರ ಏರಿಸುವ ಮೂಲಕ ಸರಕಾರ ಮತ್ತೆ ಹೊರೆ ಏರಿದೆ. ಆದಾಯದ ಕೊರತೆ...

ಮುಂದೆ ಓದಿ

46 ಲಕ್ಷ ಜನರಿಗೆ ವಿದ್ಯುತ್ ಸಬ್ಸಿಡಿ ಇಲ್ಲ: ದೆಹಲಿ ಸರ್ಕಾರ

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಗ್ರಾಹಕರಿಗೆ ಸಬ್ಸಿಡಿಯನ್ನ ವಿಸ್ತರಿಸುವ ಕಡತವನ್ನ ಇನ್ನೂ ತೆರವುಗೊಳಿಸದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 46 ಲಕ್ಷ ಜನರಿಗೆ ವಿದ್ಯುತ್ ಸಬ್ಸಿಡಿಯನ್ನ...

ಮುಂದೆ ಓದಿ

ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತ.. ಆಡಳಿತ ವೈಫಲ್ಯಕ್ಕೆ ಆರೋಗ್ಯ ಆತಂಕ..

ಬೆಸ್ಕಾಂ-ಗ್ರಾಪ0 ಚೆಲ್ಲಾಟದಿಂದ ಆರೋಗ್ಯಕ್ಕೆ ಕುತ್ತು ಬೆಸ್ಕಾಂ-ಗ್ರಾಪ0ಯ ಚೆಲ್ಲಾಟ-ಕುಡಿಯುವ ನೀರಿಗೆ ಪರದಾಟ ೬೭ಲಕ್ಷ ವಿದ್ಯುತ್ ಶುಲ್ಕಕ್ಕೆ ೧೭ಲಕ್ಷ ಬಡ್ಡಿ.. ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಕಾರ್ಯಚರಣೆ ಏಕೆ..? ಕೊರಟಗೆರೆ: ನೀರಿನ ಘಟಕಗಳ...

ಮುಂದೆ ಓದಿ

ಅತಿಯಾದ ಚಾರ್ಜಿಂಗ್: ಏಳು ಎಲೆಕ್ಟ್ರಿಕ್ ಬೈಕ್ ಗಳಿಗೆ ಬೆಂಕಿ

ಪುಣೆ: ಮಹಾರಾಷ್ಟ್ರದ ಪೂನಾದ ಶೋರೂಮ್ ನಲ್ಲಿ ಚಾರ್ಜಿಂಗ್ ಮಾಡುವ ವೇಳೆ ಏಳು ಎಲೆಕ್ಟ್ರಿಕ್ ಬೈಕ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪೂನಾದ ಗಂಗಾಧಾಮ್ ಬಡಾವಣೆಯಲ್ಲಿರುವ ಶೋರೂಮ್ ನಲ್ಲಿ ದುರ್ಘಟನೆ...

ಮುಂದೆ ಓದಿ

ಕಲ್ಲಿದ್ದಲು ಕೋಲಾಹಲ

ದೇಶದೆಲ್ಲೆಡೆ ಈಗ ವಿದ್ಯುತ್ ಸಮಸ್ಯೆಯ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಕಲ್ಲಿದ್ದಲಿನ ಕೊರತೆ. ಇನ್ನು ಮೂರ‍್ನಾಲ್ಕು ದಿನಗಳಿಗೆಗೆ ಆಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ ಎಂಬ ಸುದ್ದಿ ಕಳೆದ...

ಮುಂದೆ ಓದಿ