Sunday, 6th October 2024

ಎರಡರಿಂದ ಆರಂಭಗೊಂಡು ಆಗಸಕ್ಕೇರಿದ ಎಮರೇಟ್ಸ್!

ಇತ್ತೀಚೆಗೆ ಕರ್ನಾಟಕದ ಮಂತ್ರಿಯೊಬ್ಬರು ಸರಕಾರ ತನ್ನದೇ ಏರ್‌ಲೈನ್ಸ್ ಆರಂಭಿಸಲು ಯೋಚಿಸುತ್ತಿದೆ ಎಂದು ಹೇಳಿದ್ದನ್ನು ಕೇಳಿದೆ. ಯಾಕಾಗಬಾರದು? ಭಾರತದಲ್ಲಿ ಈಗ ಏರ್‌ಪೋರ್ಟ್ ಪರ್ವ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಪ್ರಕಾರ, ಭಾರತದಲ್ಲಿ ಒಟ್ಟೂ ೧೬೨ ವಿಮಾನ ನಿಲ್ದಾಣಗಳಿವೆ. ಅದರಲ್ಲಿ ೩೦ ಅಂತಾರಾಷ್ಟ್ರೀಯ, ೧೦ ಸೀಮಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು. ಉಳಿದ ೧೨೨ ಡೊಮೆಸ್ಟಿಕ್ ಅಥವಾ ದೇಶದ ಒಳಗೆ ಪ್ರಯಾಣಕ್ಕಾಗಿ ಬಳಸುವ ನಿಲ್ದಾಣಗಳು. ಕರ್ನಾಟಕದಲ್ಲಿ ಈಗ ೯ ವಿಮಾನ ನಿಲ್ದಾಣಗಳಿವೆ. ಅದರಲ್ಲಿ ಬೆಂಗಳೂರು ಮತ್ತು ಮಂಗಳೂರು ಇಂಟರ್‌ನ್ಯಾಷನಲ್, ಮೊನ್ನೆಮೊನ್ನೆಯಷ್ಟೇ ಉದ್ಘಾಟನೆಗೊಂಡು […]

ಮುಂದೆ ಓದಿ