Wednesday, 28th July 2021

ಸಂಕಷ್ಟದಲ್ಲಿ ಎಂಡೋ ಸಲ್ಫಾನ್‌ ಪೀಡಿತರು

ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ ಸ್ಕಾಡ್ ವೇಸ್‌ನೊಂದಿಗೆ ಎಂಡೋಸಲ್ಫಾನ್‌ ಪೀಡಿತರಿಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯ ಒಪ್ಪಂದ ಅಂತ್ಯ ಹಲವು ವರ್ಷಗಳ ಹಿಂದೆ ಮಾಡಲಾದ ಒಂದು ತಪ್ಪಿನಿಂದಾಗಿ ಇಂದು ಕೂಡಾ ಅದೆಷ್ಟೋ ಜನ ನರಳಾಡುತ್ತಿದ್ದಾರೆ. ಬದುಕಿನ ಕೊನೇ ಕ್ಷಣ ಆದಷ್ಟು ಬೇಗ ಬರಲಿ ಎಂದು ಬಯಸುತ್ತಿದ್ದಾರೆ. ಈ ನರಕದಿಂದ ನಮ್ಮನ್ನು ಪಾರು ಮಾಡು ದೇವರೇ ಎಂದೋ ದಿನವೂ ಬೇಡಿಕೊಳ್ಳುತ್ತಿದ್ದಾರೆ. ಅಂದಾದ ತಪ್ಪಿಗೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಶಾಶ್ವತ ಪರಿಹಾರ ಕೂಡಾ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿಗೂ ಎಂಡೋಸಲ್ಫಾನ್ ಪೀಡೆಗೆ ಒಳಗಾಗಿದ್ದಾರೆ. ಇಂದಿಗೂ […]

ಮುಂದೆ ಓದಿ