Tuesday, 27th July 2021

ಸಿಬ್ಬಂದಿ ಸೇರಿ ಇಂಗ್ಲೆಂಡ್ ಆಟಗಾರರಿಗೆ ಕರೋನಾ ಸೋಂಕು

ಲಂಡನ್‌: ಇಂಗ್ಲೆಂಡ್ʼನ ಏಕದಿನ ಅಂತಾರಾಷ್ಟ್ರೀಯ ತಂಡದಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರನ್ನು ಮಂಗಳವಾರ ಪ್ರತ್ಯೇಕವಾಗಿ ಇಡಲಾಗಿದೆ. ಬ್ರಿಸ್ಟಲ್ʼನಲ್ಲಿ ಶ್ರೀಲಂಕಾ ವಿರುದ್ಧದ ತಂಡದ ಕೊನೆಯ ಏಕದಿನ ಪಂದ್ಯದ ಒಂದು ದಿನದ ಬಳಿಕ ಸೋಮವಾರ ನಡೆದ ಪರೀಕ್ಷೆಗಳಲ್ಲಿ ಮೂವರು ಆಟಗಾರರು ಮತ್ತು ನಾಲ್ವರು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತಂಡವು ಭಾನುವಾರದಿಂದ ಪ್ರತ್ಯೇಕವಾಗಿದ್ದಾರೆ ಎಂದು ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಾರ್ಡಿಫ್ʼನಲ್ಲಿ ಬುಧವಾರ ಮೊದಲ ಏಕದಿನ ಪಂದ್ಯದೊಂದಿಗೆ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಆರು ಪಂದ್ಯಗಳ ಸೀಮಿತ ಓವರ್ʼಗಳ ಸರಣಿ ಇನ್ನೂ ಮುಂದುವರಿಯುತ್ತಿದೆ. ಬೆನ್ […]

ಮುಂದೆ ಓದಿ

ಸಸೆಕ್ಸ್ ವೇಗಿ ಒಲಿ ರಾಬಿನ್ಸನ್ ವೃತ್ತಿ ಜೀವನಕ್ಕೆ ಮುಳುವಾದ ಟ್ವೀಟ್‌ ?

ಲಂಡನ್: ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಯಾಗಿದ್ದ ಸಸೆಕ್ಸ್ ವೇಗಿ ಒಲಿ ರಾಬಿನ್ಸನ್ ಖುಷಿ ಈಗ ಮರೆಯಾಗಿದೆ. ಸುಮಾರು ಒಂಬತ್ತು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್...

ಮುಂದೆ ಓದಿ

ವಿವಾದಾತ್ಮಕ ಟ್ವೀಟ್‌: ಇಕ್ಕಟ್ಟಿನಲ್ಲಿ ಓಲೀ ರಾಬಿನ್ಸನ್‌

ಲಂಡನ್‌: ಎಂಟು ವರ್ಷಗಳ ಹಿಂದೆ ಮಾಡಲಾಗಿದ್ದ ಜನಾಂಗೀಯ ನಿಂದನೆ ಹಾಗೂ ಸೆಕ್ಸಿ ಟ್ವೀಟ್‌ ನಿಂದಾಗಿ ಇಂಗ್ಲೆಂಡ್‌ ವೇಗಿ ಓಲೀ ರಾಬಿನ್ಸನ್‌ ಇದೀಗ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರವಾಸಿ...

ಮುಂದೆ ಓದಿ