ಉರ್ಫಿ ಜಾವೇದ್ (Urfi Javed) ಅವರು ತಮ್ಮ ಐಕಾನಿಕ್ 3ಡಿ ಬಟರ್‌ಫ್ಲೈ ಬಟ್ಟೆಯನ್ನು 3.66 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದರು. ಅವರ ಘೋಷಣೆಯ ಅನಂತರ ಅನೇಕರು ಬೆಲೆ ಕೇಳಿ ದಂಗಾಗಿದ್ದಾರೆ. ಕೆಲವರು ಇದು ತಮಾಷೆಯಾಗಿದೆ ಎಂದು ಹೇಳಿದ್ದರೆ, ಇನ್ನು ಕೆಲವರು ಸಹೋದರಿ ಇಷ್ಟು ಮೊತ್ತದಲ್ಲಿ ಮುಂಬೈಯಲ್ಲಿ ಒಂದು ಫ್ಲಾಟ್ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು 50 ರೂ. ಕಡಿಮೆ ಇದೆ. ಇಲ್ಲವಾದರೆ ನಾನು ಖಂಡಿತಾ ತಗೋತಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.
ಸುರೇಖಾ ವಿರುದ್ಧ ನಟ ನಾಗಾರ್ಜುನ (Actor Nagarjuna) ಅವರು ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಡಿಸೆಂಬರ್ 12 ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್ ನ್ಯಾಯಾಲಯವು...
ಭೋಜ್‌ಪುರಿ ಸಿನಿಮಾದ (Bhojpuri movie) ‘ಪವರ್ ಸ್ಟಾರ್’ (Power Star) ಎಂದೇ ಕರೆಯಲ್ಪಡುವ ಪವನ್ ಸಿಂಗ್ (Pawan Singh) ಅವರ ಹಾಡುಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್...
ಮದುವೆಯ ಬಳಿಕ ತಮ್ಮ ಜೀವನ ಸರಪಳಿಯಲ್ಲಿ ಕಟ್ಟಿದಂತಾಗಿತ್ತು. ತಾವು ಬಹುದೊಡ್ಡ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂದಿರುವ ಯುಕ್ತಾ ಮುಖಿ (Yukta Mukhi) ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ...
ಸಾಮಾಜಿಕ ಜಾಲತಾಣದಲ್ಲಿ ಎಂಟಿವಿ ಸ್ಪ್ಲಿಟ್ಸ್ ವಿಲ್ಲಾ 5 ಖ್ಯಾತಿಯ ನಿತಿನ್ ಚೌಹಾನ್ ಅವರು ಆತ್ಮಹತ್ಯೆಯಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ (Viral News) ಆಗಿದ್ದು, ಚೌಹಾನ್ ಅವರ...
ಶಾರುಖ್ ಖಾನ್ ಅವರ ಡುಂಕಿ ಮತ್ತು ಪ್ರಭಾಸ್ ಅವರ ಸಲಾರ್ (Salaar v/s Dunki) ಬಾಕ್ಸ್ ಆಫೀಸ್‌ನಲ್ಲಿ ಘರ್ಷಣೆಯಾಗಿ ಸುಮಾರು ಒಂದು ವರ್ಷವಾಗಿದ್ದು ಬಳಿಕ ಇದೀಗ ಸಾಲಾರ್...
ಮುಂಬರಲಿರುವ ಸಿಂಗ್‌ಹ್ಯಾಮ್ ಚಿತ್ರದ ಪ್ರಚಾರದ ವೇಳೆ ಅರ್ಜುನ್ ಕಪೂರ್ ತಾವು ಒಬ್ಬಂಟಿಯಾಗಿರುವುದಾಗಿ ಹೇಳಿಕೊಂಡು ಮಲೈಕಾ (Malaika Arora) ಜೊತೆಗೆ ಬ್ರೇಕಪ್ ಮಾಡಿಕೊಂಡಿರುವುದನ್ನು ಸ್ಪಷ್ಟಪಡಿಸಿದರು. ಇದಾಗಿ ಕೆಲವು ಗಂಟೆಗಳ...
ಬಾಲ ಕಲಾವಿದನಾಗಿ ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಪುನೀತ್ (Puneeth Rajkumar Death Anniversary) 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಬಳಿಕ ಕನ್ನಡ ಚಿತ್ರರಂಗದ...
ಅಕ್ಟೋಬರ್ 29ರಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬದ (Deepvavali 2024) ಸಂಭ್ರಮ ನವಂಬರ್ 2ರವರೆಗೆ ಇರಲಿದೆ. ಈ ಸಂದರ್ಭದಲ್ಲಿ ಒಂದು ದಿನ ನಾವು ಸ್ನೇಹಿತರು, ಬಂಧುಗಳು, ಮನೆ ಮಂದಿಯ...
ಬಾಲಿವುಡ್ ನಲ್ಲಿ ಸಿನಿಮಾಗಳಲ್ಲಿ ಹಬ್ಬದ ಸಂಭ್ರಮವನ್ನು ವಿಶೇಷವಾಗಿ ಸೆರೆ ಹಿಡಿಯಲಾಗುತ್ತದೆ. ದೀಪಗಳ (Deepavali 2024) ಹಬ್ಬದ ಸಾರ ಮತ್ತು ಸೌಂದರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾತ್ರ ಸೆರೆಹಿಡಿದ ಸೂಪರ್‌ಹಿಟ್...