Wednesday, 11th December 2024

#Brexit ಹರಿಕಥೆಗೆ ಬಿತ್ತು ಅಂತಿಮ ತೆರೆ

ಮೂರೂವರೆ ವರ್ಷಗಳ ಸರ್ಕಸ್ ಬಳಿಕ ಐರೋಪ್ಯ ಒಕ್ಕೂಟವನ್ನು (EU) ಬ್ರಿಟನ್ ಕೊನೆಗೂ ಅಧಿಕೃತವಾಗಿ ತೊರೆದಿದೆ. ಈ ಮೂಲಕ 47 ವರ್ಷಗಳ ಕಾಲ EU ಜೊತೆಗಿದ್ದ ಬೆಸುಗೆಯನ್ನು ಬ್ರಿಟನ್‌ ಇಂದು ಮುಗಿಸಿದೆ. ಈ ಘಳಿಗೆಗೂ ಒಂದು ಗಂಟೆ ಮುನ್ನ ಸಾಮಾಜಿಕ ಜಾಲತಾಣಗಳಿಗೆ ಸಂದೇಶವೊಂದನ್ನು ರವಾನೆ ಮಾಡಿದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್‌, “ಅನೇಕ ಜನರಿಗೆ ಇದೊಂದು ಭರವಸೆಯ ಘಳಿಗೆಯಾಗಿದೆ, ಈ ಕ್ಷಣಗಳು ಬರುವುದೇ ಇಲ್ಲವೆಂದು ಅನೇಕರು ಭಾವಿಸಿದ್ದರು. ಇನ್ನು ಕೆಲವರು ಏನನ್ನೋ ಕಳೆದುಕೊಂಡ ನೋವಿನಲ್ಲಿದ್ದಾರೆ. ಇವರ ನಡುವೆ ಮೂರನೇ […]

ಮುಂದೆ ಓದಿ