ಸ್ಫೂರ್ತಿಪಥ ಅಂಕಣ: ಬುದ್ದಿವಂತಿಕೆ ಒಂದೇ ನಮ್ಮ ಮಗುವಿನ ಆಸ್ತಿ ಅಲ್ಲ! Rajendra Bhat Column: ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ಕೇವಲ ಪರೀಕ್ಷೆಯ (Exams) ಅಂಕಗಳ (Marks) ಮೂಲಕ ಅಳತೆ ಮಾಡುವ ಕಾಲ ಒಂದಿತ್ತು! ಮಕ್ಕಳು ಪಡೆದ ಅಂಕಗಳ ಆಧಾರದ ಮೇಲೆ ಬುದ್ದಿವಂತ, ದಡ್ಡ ಇತ್ಯಾದಿಗಳ ವರ್ಗೀಕರಣ ಆಗ್ತಿತ್ತು. ಆದರೆ ಮುಂದೆ ಗುಣಾತ್ಮಕವಾದ ಶಿಕ್ಷಣದ (Education) ಕನ್ಸೆಪ್ಟ್ ವಿಸ್ತಾರ ಆಗುತ್ತ ಹೋದಂತೆ ನಮ್ಮ ಮಗುವಿನ ಸರ್ವಾಂಗೀಣವಾದ ಅಭಿವೃದ್ಧಿಯು ಶಿಕ್ಷಣದ ಉದ್ದೇಶ ಅಂತ ಆಯ್ತು. ಅದರ ಆಧಾರದ ಮೇಲೆ ನಮ್ಮ […]