Tuesday, 10th December 2024

IBPS RRB Prelims Exam 2024

IBPS RRB Prelims Exam : ಐಬಿಪಿಎಸ್‌ ಆರ್‌ಆರ್‌ಬಿ ಪ್ರಿಲಿಮ್ಸ್ ಫಲಿತಾಂಶ ಪ್ರಕಟ

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಇಂದು ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB ) ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ 2024 ರ ಫಲಿತಾಂಶವನ್ನು (IBPS RRB Prelims Exam) ತನ್ನ ಅಧಿಕೃತ ವೆಬ್ಸೈಟ್ ibps.in ನಲ್ಲಿ ಪ್ರಕಟಿಸಿದೆ. ಗ್ರೂಪ್ ಎ ಆಫೀಸರ್ಸ್ ಸ್ಕೇಲ್ -1 ಗಾಗಿ ಐಬಿಪಿಎಸ್ ಆರ್‌ಆರ್‌ಬಿ 2024ರ ಪ್ರಿಲಿಮ್ಸ್ ಪರೀಕ್ಷೆಯನ್ನು ಆಗಸ್ಟ್ 10, 17 ಮತ್ತು 18 ರಂದು ನಡೆಸಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 29 ರಂದು ನಡೆಸುವ ಸಾಧ್ಯತೆಯಿದೆ. […]

ಮುಂದೆ ಓದಿ