Saturday, 23rd November 2024

ಮಹಿಳೆಯ ಮೇಲೆ ನಕಲಿ ಬಾಬಾನಿಂದ ಅತ್ಯಾಚಾರ

ಹೈದರಾಬಾದ್ : ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ ಎಂದು ಹೇಳಿಕೊಂಡ ನಕಲಿ ಬಾಬಾ ಇಡೀ ರಾತ್ರಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜ ನ್ಯ ನಡೆಸಿದ್ದು ಸೈಬರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅರ್ಷದ್ ಜಲಾವುದ್ದೀನ್ (45) ನಕಲಿ ಬಾಬಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೂಲತಃ ಕರ್ನಾಟಕ ಮೂಲದ ಅರ್ಷದ್ ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುತ್ತೇನೆ ಎಂದು ನಂಬಿ ಸುವ ಕೆಲಸ ಮಾಡುತ್ತಿದ್ದ. ಮಹಿಳೆಯೊಬ್ಬಳೂ ತನ್ನ ಮೇಲೆ ನಕಲಿ ಬಾಬಾ ಅತ್ಯಾಚಾರ ವೆಸಗಿದ್ದಾನೆ ಎಂದು ದೂರು ಸಲ್ಲಿಸಿದ್ದಳು, ನಾಪತ್ತೆಯಾಗಿದ್ದವ […]

ಮುಂದೆ ಓದಿ