Wednesday, 11th December 2024

ನಕಲಿ ಮದ್ಯ ಪ್ರಕರಣ: ಮೃತರ ಸಂಖ್ಯೆ 18

ವಿಲ್ಲುಪುರಂ: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆ ಸೇರಿದಂತೆ ವಿವಿಧೆಡೆ ನಕಲಿ ಮದ್ಯ ಸೇವನೆ ಪ್ರಕರಣದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ವಿಲ್ಲುಪುರಂ ಒಂದರಲ್ಲೇ ಮೂವರು ಮಹಿಳೆಯರು ಸೇರಿ 13 ಮಂದಿ ವಿಷಪೂರಿತ ಮದ್ಯಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯ ಮರಕ್ಕನಂನ ಎಕ್ಕಿಯಾರ್ಕುಪ್ಪಂ ಮೀನುಗಾರಿಕಾ ಪ್ರದೇಶದಲ್ಲಿ ಶನಿವಾರ ಸಂಜೆ ಜನರ ಗುಂಪೊಂದು ಮದ್ಯ ಸೇವಿಸಿತ್ತು. ಕೆಲ ಗಂಟೆಗಳ ಬಳಿಕ ಒಟ್ಟು ಮಂದಿ ಸಾವನ್ನಪ್ಪಿ ದ್ದರು. ಮೃತರನ್ನು ಶಂಕರ್, ಸುರೇಶ್, ಧರಣಿವೇಲ್, ರಾಜಮೂರ್ತಿ, ವಿಜಯನ್, ಮನ್ನಕಟ್ಟಿ, ಮಲರ್ವಿಜ್ಲಿ, ಅಭಿರಾಗಂ, ಕೇಶವ ವೇಲು, […]

ಮುಂದೆ ಓದಿ