Tuesday, 5th November 2024

ವಿಂಡೀಸ್‌ ತಂಡಕ್ಕೆ ಒಂದು ವಿಕೆಟ್‌ ಗೆಲುವು

ಕಿಂಗ್ಸ್‌ಟನ್: ಅನುಭವಿ ಬೌಲರ್‌ ಕೆಮರ್ ರೋಚ್ ಮತ್ತು ಜೇಡನ್ ಸೀಲ್ಸ್‌ ಕೊನೆಯ ವಿಕೆಟ್‌ಗೆ 17 ರನ್‌ಗಳ ಜೊತೆಯಾಟವಾಡಿ ವಿಂಡೀಸ್‌ ತಂಡಕ್ಕೆ ಒಂದು ವಿಕೆಟ್‌ ಗೆಲುವು ತಂದುಕೊಟ್ಟರು.  ಈ ಮೂಲಕ ವೆಸ್ಟ್ ಇಂಡೀಸ್‌ ತಂಡಕ್ಕೆ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಆಸರೆಯಾದರು. ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ 168 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ಒಂದು ಹಂತದಲ್ಲಿ 16 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಈ ಹಂತದಲ್ಲಿ ಜರ್ಮೈನ್ ಬ್ಲ್ಯಾಕ್‌ವುಡ್ ಅರ್ಧಶತಕ ಗಳಿಸಿ ಇನಿಂಗ್ಸ್‌ಗೆ […]

ಮುಂದೆ ಓದಿ

ಬೂಮ್ರಾ, ಶಮಿ ಮಾರಕ ದಾಳಿ: ಅಲ್ಪ ಮೊತ್ತಕ್ಕೆ ಕುಸಿದ ರೂಟ್‌ ಪಡೆ

ನಾಟಿಂಗ್ ಹ್ಯಾಮ್: ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡ 183 ರನ್ ಗಳಿಗೆ ಆಲ್...

ಮುಂದೆ ಓದಿ

ಜೇಮ್ಸ್‌, ಲೀಚ್‌ ದಾಳಿಗೆ ಮಂಕಾದ ವಿರಾಟ್‌ ಪಡೆ, ಪ್ರವಾಸಿಗರಿಗೆ 227 ರನ್‌ ಗೆಲುವು

ಚೆನ್ನೈ: ಎಂ.ಸಿ.ಚಿದಾಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಅಕ್ಷರಶಃ ಪ್ರಭುತ್ವ ಸಾಧಿಸಿತು. ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ತಂಡ 227 ರನ್ನುಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ...

ಮುಂದೆ ಓದಿ

ಚೇಸಿಂಗ್‌ನಲ್ಲಿ ಎಡವಿದ ಟೀಂ ಇಂಡಿಯಾ: ಆರು ವಿಕೆಟ್‌ ಪತನ

ಚೆನ್ನೈ: ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ಮಧ್ಯೆ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ವಿರಾಟ್ ಕೊಹ್ಲಿ...

ಮುಂದೆ ಓದಿ

ಪಂತ್‌ ಸ್ಪೋಟಕ ಆಟ: ಭಾರತಕ್ಕೆ ’ಫಾಲೋ ಆನ್‌’ ಕಂಟಕ ?

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯ ಹೀರೋ ರಿಷಭ್ ಪಂತ್ (91ರನ್) ಸ್ಫೋಟಕ ಬ್ಯಾಟಿಂಗ್ ಹಾಗೂ ಚೇತೇಶ್ವರ್ ಪೂಜಾರ (73ರನ್) ಅರ್ಧಶತಕದಾಟದ ನಡುವೆಯೂ ಆತಿಥೇಯ ಭಾರತ ತಂಡ...

ಮುಂದೆ ಓದಿ

ಶತಕ ವಂಚಿತ ಪಂ‌ತ್‌, ಭಾರೀ ಹಿನ್ನಡೆಯಲ್ಲಿ ಕೊಹ್ಲಿ ಪಡೆ

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 578 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆರಂಭಿಕ ಕುಸಿತಕ್ಕೊಳ ಗಾಗಿರುವ ಟೀಮ್ ಇಂಡಿಯಾಗೆ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್...

ಮುಂದೆ ಓದಿ

ಇಂಗ್ಲೆಂಡ್ 578 ರನ್ ಗಳಿಗೆ ಆಲೌಟ್: ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ

ಚೆನ್ನೈ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 578 ರನ್ ಗಳಿಗೆ ಆಲೌಟ್ ಆಗಿದೆ. ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತ ಸ್ಪೋಟಕ...

ಮುಂದೆ ಓದಿ

ಇಂಗ್ಲೆಂಡ್‌ 8 ವಿಕೆಟ್ ನಷ್ಟಕ್ಕೆ 555 ರನ್: ರೂಟ್‌ ದ್ವಿಶತಕ

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆತಿಥೇಯ ಭಾರತದ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಇಂಗ್ಲೆಂಡ್‌ ತಂಡ 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್...

ಮುಂದೆ ಓದಿ

ರೂಟ್‌ ದ್ವಿಶತಕ: ಬಳಲಿ ಬೆಂಡಾದ ಭಾರತ

ಚೆನ್ನೈ: ಚೆಪಾಕ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (209*) ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ದಿನದಾಟದ...

ಮುಂದೆ ಓದಿ

ಜೋ ರೂಟ್ 150+, ಬೃಹತ್ ಮೊತ್ತದತ್ತ ಇಂಗ್ಲೆಂಡ್‌

ಚೆನ್ನೈ: ಚೆಪಾಕ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (156*) ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಎರಡನೇ ದಿನದಾಟದ ಊಟದ...

ಮುಂದೆ ಓದಿ