Wednesday, 11th December 2024

ಭಾರತದ ಮೊದಲ ಮೀನು ಲಸಿಕೆ ಸಿದ್ದಪಡಿಸಲು ವೇದಿಕೆ ಸಿದ್ದ

ನವದೆಹಲಿ : ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ಭಾರತದ ಮೊದಲ ಮೀನು ಲಸಿಕೆಯ ವಾಣಿಜ್ಯ ಅಭಿವೃದ್ಧಿಗಾಗಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಎಜುಕೇಶನ್ (ಸಿಐಎಫ್‌ಇ) ಯೊಂದಿಗೆ ಕೈಜೋಡಿಸಿದೆ. ಸಾಮಾನ್ಯ ಬ್ಯಾಕ್ಟೀರಿಯಾದ ಕಾಯಿಲೆಗಳಿಂದ ಸಿಹಿನೀರಿನ ಮೀನುಗಳನ್ನು ರಕ್ಷಿಸಲು ಲಸಿಕೆಯನ್ನು ಅಭಿವೃದ್ಧಿಪಡಿಸ ಲಾಗುವುದು. ಸಿಐಎಫ್‌ಇ , ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಸಂಸ್ಥೆಯು ಎರಡು ನಿಷ್ಕ್ರಿಯ ಬ್ಯಾಕ್ಟೀರಿಯಾದ ಲಸಿಕೆಗಳಿಗೆ ತಂತ್ರಜ್ಞಾನವನ್ನು ಒದಗಿಸುತ್ತದೆ. ಒಂದು ಕಾಲಮ್ನಾರಿಸ್ ಕಾಯಿಲೆ. ಮತ್ತೊಂದು ಎಡ್ವರ್ಸಿಯೆಲ್ಲೋಸಿಸ್‌ ಇದು ಮೀನುಗಳ ಮರಣಕ್ಕೆ ಕಾರಣವಾಗುವ ಮಾರಂತಿಕ ಕಾಯಿಲೆಯಾಗಿದೆ. ಐಐಎಲ್ […]

ಮುಂದೆ ಓದಿ