Tuesday, 10th December 2024

ಆರೋಗ್ಯ, ಶಿಕ್ಷಣ ಸಾರ್ವತ್ರಿಕವಾಗಲಿ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ -48 ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮದಲ್ಲಿ 5 ರು. ಡಾಕ್ಟರ್ ಖ್ಯಾತಿಯ ಶಂಕರೇಗೌಡ ಆಶಯ ಬೆಂಗಳೂರು: ಆರೋಗ್ಯ ಮತ್ತು ಶಿಕ್ಷಣವನ್ನು ಸರಕಾರದ ಕಡೆಯಿಂದಲೇ ನೀಡುವ ವ್ಯವಸ್ಥೆ ರೂಪುಗೊಳ್ಳಬೇಕು. ಇದು ಸರಕಾರಗಳ ಪಾಲಿಸಿ ವಿಷಯ. ಇಂತಹ ವ್ಯವಸ್ಥೆಯನ್ನು ಸರಕಾರಗಳು ಕಲ್ಪಿಸಿದಾಗ ಬಡವರಿಗೆ ಇವೆರಡು ಸೌಲಭ್ಯಗಳು ಸುಲಭದಲ್ಲಿ ದೊರೆಯುತ್ತವೆ. ಆಗ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು 5 ರು. ಡಾಕ್ಟರ್ ಖ್ಯಾತಿಯ ಮಂಡ್ಯದ ಡಾ.ಶಂಕರೇಗೌಡ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು, […]

ಮುಂದೆ ಓದಿ