Saturday, 23rd November 2024

ಡಿ.೬ರಂದು ಐ.ಎನ್.​ಡಿ.ಐ.ಎ ಮೈತ್ರಿಕೂಟದ ಸಭೆ

ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳು ಬಹುತೇಕ ಸ್ಪಷ್ಟವಾಗುತ್ತಿದ್ದು, ಬಿಜೆಪಿ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ನಿಚ್ಚಳ ಬಹುಮತ ಸಾಧಿಸುವ ಲಕ್ಷಣಗಳು ಗೋಚರಿಸಿವೆ. ಜೊತೆಗೆ ಛತ್ತೀಸಗಢದಲ್ಲಿ ಕೂಡ ಬಿಜೆಪಿ ಪಕ್ಷವು ಕಾಂಗ್ರೆಸ್​ನೊಂದಿಗೆ ಸಮಬಲದ ಹೋರಾಟ ನಡೆಸುತ್ತಿದೆ. ಹಿಂದಿ ಹೃದಯಭಾಗದ ರಾಜ್ಯಗಳಲ್ಲಿನ ಸೋಲು ಕಾಂಗ್ರೆಸ್​ನ ನಿದ್ದೆಗೆಡಿಸಿದ್ದು, ಲೋಕಸಭಾ ಚುನಾವಣೆಯ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲು ಅದು ಬರುವ ಡಿ.6ರಂದು ಐಎನ್​ಡಿಐಎ (I.N.D.I.A) ಮೈತ್ರಿಕೂಟದ ಸಭೆ ನಡೆಸಲು ಮುಂದಾಗಿದೆ. ಬಿಜೆಪಿ ವಿರೋಧಿ ನಿಲುವು ಹೊಂದಿರುವ ಪಕ್ಷಗಳ ಐಎನ್​ಡಿಐಎ ಮೈತ್ರಿಕೂಟ ಈಗಾಗಲೇ ಪಾಟ್ನಾ, ಮುಂಬೈ […]

ಮುಂದೆ ಓದಿ

ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆ ಶೀಘ್ರ..

ನವದೆಹಲಿ : ಪಂಚರಾಜ್ಯಗಳ ಚುನಾವಣೆಗೆ ಆಯೋಗ ಸಜ್ಜಾಗಿದ್ದು, ಭಾನುವಾರ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ...

ಮುಂದೆ ಓದಿ

ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ನೀವೇನು ಮಂಗಳ ಗ್ರಹದಲ್ಲಿ ವಾಸವಾಗಿದ್ದೀರಾ?: ದೆಹಲಿ ಹೈಕೋರ್ಟ್ ಗರಂ

ನವದೆಹಲಿ: ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ನೀವೇನು ಮಂಗಳ ಗ್ರಹದಲ್ಲಿ ವಾಸವಾಗಿದ್ದೀರಾ? ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ, ನೀವು ಈ ಅರ್ಜಿಯನ್ನು ಹಿಂಪಡೆಯಬೇಕು ಅಥವಾ ನಾವು...

ಮುಂದೆ ಓದಿ

2022ರಲ್ಲಿ ನಡೆಯುವ ಚುನಾವಣೆ ಮುಂದೂಡುವುದಿಲ್ಲ: ಸುಶೀಲ್ ಚಂದ್ರ

ನವದೆಹಲಿ: ಮತದಾರ(80 ವರ್ಷ ಮೇಲ್ಪಟ್ಟ) ಹಾಗೂ ಡಯಾಬಿಟಿಸ್, ಕೊವಿಡ್ ಸೋಂಕು ತಗುಲಿರುವ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್...

ಮುಂದೆ ಓದಿ