Wednesday, 24th April 2024

ಶಿವಮೊಗ್ಗದ ಮೊದಲ ಎಫ್‌.ಎಂ. ರೇಡಿಯೋಗೆ ನಾಳೆ ಚಾಲನೆ

ಶಿವಮೊಗ್ಗ: ನಗರದ ಮೊದಲ ಎಫ್‌.ಎಂ. ರೇಡಿಯೋಗೆ ಶುಕ್ರವಾರ ಚಾಲನೆ ದೊರೆಯಲಿದೆ. ಎಫ್‌. ಎಂ 90.8 ತನ್ನ ಪ್ರಸಾರ ಕಾರ್ಯವನ್ನು ಆರಂಭಿಸ ಲಿದೆ. ಎಫ್‌. ಎಂ ರೇಡಿಯೋ ನಿಲಯ ನಿರ್ದೇಶಕ ಜಿ. ಎಲ್. ಜನಾರ್ದನ ಈ ಕುರಿತು ಮಾಹಿತಿ ನೀಡಿದ್ದಾರೆ. ರೇಡಿಯೋ ಶಿವಮೊಗ್ಗ, ಸಮುದಾಯ ಬಾನುಲಿ ಕೇಂದ್ರ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕ ಪ್ರಸಾರ ಆರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯ ತನಕ ಕಾರ್ಯಕ್ರಮ ಗಳು ಪ್ರಸಾರವಾಗಲಿವೆ. ರೇಡಿಯೋ ವಿಶೇಷ […]

ಮುಂದೆ ಓದಿ

error: Content is protected !!