ದುಬೈ: ದುಬೈನಲ್ಲಿರುವ ರೆಸ್ಟೋರೆಂಟ್‌ನ ಬಿಲ್ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ರೆಸ್ಟೊರೆಂಟ್‌ನಲ್ಲಿ ಒಂದು ಊಟಕ್ಕಾಗಿ ಜನರು 90,23,028 ($ 108,500) ಪಾವತಿಸಿರವುದು ಎಲ್ಲರನ್ನು ಹೌಹಾರುವಂತೆ ಮಾಡಿದೆ. ಗ್ರಾಹಕರು ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಭಾರಿ ಬಿಲ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. “ಹಣ ಬರುತ್ತದೆ, ಹಣ ಹೋಗುತ್ತದೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ಫ್ರೆಂಚ್ ಫ್ರೈಸ್, ಗೋಲ್ಡನ್ ಬಕ್ಲಾವಾ, ಹಣ್ಣಿನ ತಟ್ಟೆ, ಟರ್ಕಿಶ್ ಕಾಫಿ ಮತ್ತು ಬಾಣಸಿಗನ ಸಿಗ್ನೋಚರ್ ಮಾಂಸ ಭಕ್ಷ್ಯಗಳು, ಗೋಲ್ಡನ್ ಸ್ಟೀಕ್ ಮತ್ತು ಬೀಫ್ ಕಾರ್ಪಾಸಿಯೊ ಸೇರಿದಂತೆ ಹಲವಾರು ಆಹಾರ […]