ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಎಂಪಿ ಕಪ್ ಟೂರ್ನಮೆಂಟ್ 2022’ ರಲ್ಲಿ ಸೋಮವಾರ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೀರೆಯುಟ್ಟೇ ಫುಟ್ಬಾಲ್ ಆಡಿದ್ದಾರೆ. ಚಿತ್ರಗಳು ವೈರಲ್ ಆಗಿವೆ. ಸ್ಫೋರ್ಟ್ಸ್ ಶೂಗಳನ್ನು ಹಾಕಿಕೊಂಡು, ತಮ್ಮ ಎಂದಿನ ಕರಿ ಕನ್ನಡಕ ಧರಿಸಿ ಫುಟ್ ಬಾಲ್ ಅನ್ನು ಕಿಕ್ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಗಳನ್ನು ಮಹುವಾ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ‘ಕೃಷ್ಣನಗರ ‘ಎಂಪಿ ಕಪ್ ಟೂರ್ನಮೆಂಟ್ 2022’ರ ಫೈನಲ್ನ ಮೋಜಿನ ಕ್ಷಣಗಳಿವು. ಹೌದು, […]
ಮಲಪ್ಪುರಂ : ಕೇರಳದ ಮಲಪ್ಪುರಂನ ಪೂಂಗೋಡ್ನಲ್ಲಿ ಫುಟ್ ಬಾಲ್ ಪಂದ್ಯ ವೀಕ್ಷಣೆ ವೇಳೆ ಭೀಕರ ದುರಂತ ಸಂಭವಿಸಿದೆ. ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದು 200 ಮಂದಿಗೆ ಗಾಯಗೊಂಡಿರುವ...
ಕ್ಯಾಮರೂನ್: ಆಫ್ರಿಕನ್ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಪಂದ್ಯ ಆಯೋಜಿಸಿದ್ದ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಪಂದ್ಯಾವಳಿಯಲ್ಲಿ ಕೊನೆಯ 16 ನಾಕೌಟ್...
ಬೆಂಗಳೂರು: ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಫ್ಸಿ ಬೆಂಗಳೂರು ಯುನೈಟೆಡ್ ತಂಡವು ಪದಾರ್ಪಣೆ ಮಾಡಲು ಸಜ್ಜಾಗಿದೆ. ಕೋಲ್ಕತ್ತಾದಲ್ಲಿ ಸೆಪ್ಟೆಂಬರ್ 5ರಿಂದ ಅಕ್ಟೋಬರ್ ಮೂರರವರೆಗೆ ನಿಗದಿಯಾಗಿರುವ ಟೂರ್ನಿಗೆ ತಂಡಕ್ಕೆ...
ಮಾಲ್ಡೀವ್ಸ್: ಮೂರು ಗೋಲು ದಾಖಲಿಸಿದ ಎಟಿಕೆ ಮೋಹನ್ ಬಾಗನ್ ತಂಡವು ಮಜಿಯಾ ಸ್ಪೋರ್ಟ್ಸ್ ಆಂಡ್ ರಿಕ್ರಿಯೇಷನ್ಸ್ ತಂಡವನ್ನು ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪುವತ್ತ...
ಮಾಲ್ಡಿವ್ಸ್ : ಬೆಂಗಳೂರು ಎಫ್ಸಿ ತಂಡವು ಎಎಫ್ಸಿ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾ ದೇಶದ ಬಶುಂಧರಾ ಕಿಂಗ್ಸ್ ಸವಾಲಿಗೆ ಸಜ್ಜಾಗಿದೆ. ‘ಡಿ’ ಗುಂಪಿನ ಈ ಹಿಂದಿನ...
ಬ್ಯೂನಸ್ ಏರ್ಸ್/ರಿಯೊ ಡಿ ಜನೈರೊ: ಕಳಪೆ ಆಟದಿಂದ ಆಕ್ರೋಶಕ್ಕೆ ಕಾರಣವಾಗಿದ್ದ ಅಂಗೆಲ್ ಡಿ ಮರಿಯಾ ಅವರು ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಪ್ರಶಸ್ತಿ ಗೆದ್ದುಕೊಟ್ಟರು. ಶನಿವಾರ ರಾತ್ರಿ ನಡೆದ...
ದೋಹಾ: ಮುನ್ನಡೆ ಉಳಿಸಿಕೊಳ್ಳಲಾಗದ ಹತಾಶೆಯಲ್ಲಿ ಭಾರತ ಫುಟ್ಬಾಲ್ ತಂಡವು ವಿಶ್ವಕಪ್ ಮತ್ತು ಏಷ್ಯಾಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಡ್ರಾ ಸಾಧಿಸಿತು. ಆದರೆ, ಏಷ್ಯಾಕಪ್ ಅರ್ಹತೆಯ...
ಕೋಪನ್ಹೇಗನ್: ಜೋಯಲ್ ಗಳಿಸಿದ ಗೋಲಿನ ನೆರವಿನಿಂದ ಫಿನ್ಲೆಂಡ್ ತಂಡವು ಶನಿವಾರ ನಡೆದ ಯೂರೋಪಿಯನ್ ಫುಟ್ಬಾಲ್ ಚಾಂಪಿಯನ್ಷಿಪ್ನ ‘ಬಿ’ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಸೋಲಿಸಿತು. ಡೆನ್ಮಾರ್ಕ್ ತಂಡದ...
ದೋಹಾ: ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎರಡು ಗೋಲ್ ಗಳನ್ನು ದಾಖಲಿಸುವ ಮೂಲಕ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್...