Monday, 9th December 2024

#FransiscoSusano_France

ವಿಶ್ವದ ಅತ್ಯಂತ ಹಿರಿಯ ಮಹಿಳೆ ಫ್ರಾನ್ಸಿಸ್ಕಾ ಸುಸಾನೋ ನಿಧನ

ಫಿಲಿಪೈನ್ಸ್​: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ ಸೆಪ್ಟೆಂಬರ್​ 11ರಂದು ಜನಿಸಿದ್ದರು. ನ.ವೆಂಬರ್​ 22ರಂದು ಫ್ರಾನ್ಸಿಸ್ಕಾ ಇಹಲೋಕ ತ್ಯಜಿಸಿದ್ದಾರೆ. ಫ್ರಾನ್ಸಿಸ್ಕಾ ನಿಧನವನ್ನು ಸ್ಥಳೀಯ ಅಧಿಕಾರಿ ಗಳು ದೃಢಪಡಿಸಿದ್ದಾರೆ. ನಮ್ಮ ಪ್ರೀತಿಯ ಲೋಲಾ ಫ್ರಾನ್ಸಿಸ್ಕಾ ಸುಸಾನೋ ನಿಧನರಾದರು ಎಂಬ ಸುದ್ದಿ ತಿಳಿಸಲು ವಿಷಾದವೆ ನಿಸುತ್ತಿದೆ. ಗಿನ್ನೆಸ್​ ವಿಶ್ವ ದಾಖಲೆಯ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ಬರೆದಿದ್ದ ಇವರಿಗೆ 124 ವರ್ಷ ವಯಸ್ಸಾಗಿತ್ತು ಎಂದು […]

ಮುಂದೆ ಓದಿ