Wednesday, 11th December 2024

ಅದಾನಿ-ಹಿಂಡೆನ್ ಬರ್ಗ್ ವಿವಾದ: ಸೆಬಿ ತನಿಖೆಗೆ ಆ.14ರವರೆಗೆ ಗಡುವು

ನವದೆಹಲಿ: ಅದಾನಿ ಗ್ರೂಪ್ ವಿರುದ್ಧದ ಹಿಂಡೆನ್ಬರ್ಗ್ ವರದಿಯ ತನಿಖೆಯನ್ನು ಪೂರ್ಣ ಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ಸೆಬಿಗೆ ಮೂರು ತಿಂಗಳ ವಿಸ್ತರಣೆ ನೀಡಿದೆ. ಗೌತಮ್ ಅದಾನಿ ನೇತೃತ್ವದ ಸಮೂಹವು ಷೇರು ಬೆಲೆ ತಿರುಚಿದೆ ಎಂಬ ಆರೋಪದ ಬಗ್ಗೆ ತನಿಖೆಯ ಪರಿಷ್ಕೃತ ಸ್ಥಿತಿ ವರದಿಯನ್ನು ಆಗಸ್ಟ್ 14 ರೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ಸೂಚಿಸಿದೆ. ತನಿಖೆ ಮುಕ್ತಾಯಗೊಳಿಸಲು ಆರು ತಿಂಗಳ ವಿಸ್ತರಣೆಯನ್ನು ಕೋರಿ ಸೆಬಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮುಂದೂಡಿದೆ. ತನಿಖೆಯನ್ನು ಪೂರ್ಣಗೊಳಿಸಲು […]

ಮುಂದೆ ಓದಿ

ಫೋರ್ಬ್ಸ್‌ 37ನೇ ವಾರ್ಷಿಕ ಬಿಲಿಯನೇರ್‌ಗಳ ಪಟ್ಟಿ: ಮುಕೇಶ್‌ ಅಂಬಾನಿಗೆ 9ನೇ ಸ್ಥಾನ

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಅವರು ಫೋರ್ಬ್ಸ್‌ ಸಂಸ್ಥೆ ಬಿಡುಗಡೆಗೊಳಿಸಿರುವ 2023ರ ವಿಶ್ವದ ಪ್ರಮುಖ ಬಿಲಿಯನೇರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನ...

ಮುಂದೆ ಓದಿ

ಅದಾನಿ: ಸರಕಾರ ಪ್ರತಿಕ್ರಿಯಿಸಲಿ

ಭಾರತದ ಅತಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ವಾರ ಅದಾನಿ ಸಾಮ್ರಾಜ್ಯದ ಮೇಲೆ ಅಮೆರಿಕ ಮೂಲದ ಹಿಂಡನ್‌ಬರ್ಗ್ ರಿಸರ್ಚ್ ದಾಳಿ ನಡೆಸಿದ...

ಮುಂದೆ ಓದಿ

ಪ್ರಪಾತಕ್ಕೆ ಇಳಿದ ಅದಾನಿ ಗ್ರೂಪ್ ಕಂಪೆನಿ ಷೇರುಗಳು

ಮುಂಬೈ: ಅದಾನಿ ಗ್ರೂಪ್ ಕಂಪೆನಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಪ್ರಪಾತಕ್ಕೆ ಇಳಿದಿರುವ ಷೇರುಗಳು ಏಳನೇ ದಿನವಾದ ಶುಕ್ರವಾರವೂ ದುರ್ಬಲ ವಾಗಿ ಮುಂದುವರಿದವು. ಅದಾನಿ ಎಂಟರ್ಪ್ರೈಸಸ್ನ...

ಮುಂದೆ ಓದಿ

ಗೌತಮ್ ಅದಾನಿಯನ್ನು ಹಿಂದಿಕ್ಕಿದ ಮುಖೇಶ್ ಅಂಬಾನಿ

ನವದೆಹಲಿ: ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಮುಖೇಶ್ ಅಂಬಾನಿ ಗೌತಮ್ ಅದಾನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ...

ಮುಂದೆ ಓದಿ

5ಜಿ ಹರಾಜು ಗೆಲ್ಲಲು ಅಂಬಾನಿ -ಅದಾನಿ ಸ್ಪರ್ಧೆ ಆರಂಭ

ನವದೆಹಲಿ: ಡಿಜಿಟಲ್ ಯುಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದಕ್ಕೆ ದೇಶದ ಕೋಟ್ಯಧಿಪತಿಗಳು ಎನಿಸಿರುವ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮುಖೇಶ್ ಅಂಬಾನಿಯ ರಿಲಯನ್ಸ್...

ಮುಂದೆ ಓದಿ

ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿ: ಹೊರ ಬಿದ್ದ ಅದಾನಿ

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದ ಗೌತಮ್ ಅದಾನಿ ಅವರು ಬರೋಬ್ಬರಿ 18.8 ಬಿಲಿಯನ್ ಡಾಲರ್ ಕಳೆದುಕೊಂಡಿದ್ದು ವರದಿಯಾಗಿದೆ. ಗೌತಮ್ ಅದಾನಿ ಕೇವಲ...

ಮುಂದೆ ಓದಿ