ಬರ್ಲಿನ್ : ಜರ್ಮನಿಯಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರೆಟ್ಸ್ ಪಕ್ಷವು ವಿಜಯ ಸಾಧಿಸಿದೆ. ಈ ಮೂಲಕ ಆಯಂಜೆಲಾ ಮರ್ಕೆಲ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿ ಸರಕಾರದ ಆಡಳಿತ(ಕಳೆದ 16 ವರ್ಷ) ವನ್ನು ಅಂತ್ಯಗೊಳಿಸಿದೆ. ಮರ್ಕೆಲ್ ಅವರ ಪಕ್ಷ 2005ರಿಂದ ಜರ್ಮನಿಯಲ್ಲಿ ಅಧಿಕಾರದಲ್ಲಿತ್ತು. ಸೋಶಿಯಲ್ ಡೆಮಾಕ್ರೆಟ್ ಗಳಿಗೆ ಶೇ 26ರಷ್ಟು ಮತಗಳು ದೊರಕಿದ್ದರೆ ಕನ್ಸರ್ವೇಟಿವ್ ಪಕ್ಷಕ್ಕೆ ಶೇ 24.5 ಮತಗಳು ದೊರ ಕಿವೆ. ಸೋಶಿಯಲ್ ಡೆಮಾಕ್ರೆಟ್ ಪಕ್ಷ ತನಗೆ ಸ್ಪಷ್ಟ ಜನಾದೇಶ ದೊರಕಿದೆ ಎಂದು ಹೇಳಿಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ […]
ನವದೆಹಲಿ: ಫೋರ್ಬ್ಸ್ ಪ್ರಕಟಿಸಿರುವ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್ಸಿಎಲ್ ಕಾರ್ಪೊರೇಷನ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಷನಿ ನಾಡಾರ್...