Saturday, 23rd November 2024

ಟ್ಯಾಂಕರ್‌ ನಿಂದ ರಾಸಾಯನಿಕ ಸೋರಿಕೆ: ಐದು ಮಂದಿ ಸಾವು

ನವದೆಹಲಿ: ಗುಜರಾತ್‌ ನ ಸೂರತ್‌ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಗುರುವಾರ ನಸುಕಿನ ವೇಳೆ ಟ್ಯಾಂಕರ್‌ ನಿಂದ ರಾಸಾಯನಿಕ ಸೋರಿಕೆಯಾಗಿ,  ಕನಿಷ್ಠ 5 ಜನ ಮೃತಪಟ್ಟು, 20 ಜನ ಗಾಯ ಗೊಂಡಿದ್ದಾರೆ. ಅಸ್ವಸ್ಥರನ್ನು ತಕ್ಷಣವೇ ಚಿಕಿತ್ಸೆಗಾಗಿ ಸೂರತ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಸೋರಿಕೆಯಾದ ಟ್ಯಾಂಕರ್‌ ಗೆ ಜೆರ್ರಿ ಕೆಮಿಕಲ್ ತುಂಬಿತ್ತು. ಸಚಿನ್ ಜಿಐಡಿಸಿ ಒಂದು ಕೈಗಾರಿಕಾ ಪ್ರದೇಶವಾಗಿದೆ. ಟ್ಯಾಂಕರ್ ಚಾಲಕ ತ್ಯಾಜ್ಯವನ್ನು ಚರಂಡಿಗೆ ಸುರಿಯಲು ಮುಂದಾದಾಗ ಗಾಳಿಗೆ ರಾಸಾಯನಿಕ ಸ್ಪರ್ಶಿಸಿ ಅನಾಹುತ ಸಂಭವಿಸಿದೆ. ಚಾಲಕ ಸಚಿನ್ ಜಿಐಡಿಸಿ ಪ್ರದೇಶದ […]

ಮುಂದೆ ಓದಿ