Tuesday, 10th December 2024

ಮೇ 24ರಿಂದ ಗೋ ಫಸ್ಟ್ ವಿಮಾನ ಸೇವೆ ಪುನಾರಂಭ..!

ನವದೆಹಲಿ: ದಿವಾಳಿಯಿಂದ ರಕ್ಷಿಸಬೇಕೆಂದು ಮಾಡಿದ ಮನವಿಗೆ ಎನ್​ಸಿಎಲ್​ಟಿ ಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಹುತೇಕ ಸಮಾಪ್ತಿಯಾಗುವಂತಿದ್ದ ಗೋ ಫಸ್ಟ್ ಏರ್​ಲೈನ್ಸ್ ಸಂಸ್ಥೆಗೆ ಮರುಜೀವ ಸಿಕ್ಕಂತಾಗಿದೆ. ದಿವಾಳಿ ಪರಿಹಾರ ವಿಚಾರದಲ್ಲಿ ನುರಿತ ಪರಿಣಿತರೊಬ್ಬರನ್ನು ಎನ್​ಸಿಎಲ್​ಟಿ ನೇಮಿಸಿದೆ. ಇವರು ಸಂಸ್ಥೆ ಹಾಗು ಅದರ ವಿಮಾನಗಳ ಗುತ್ತಿಗೆದಾರ ಸಂಸ್ಥೆಗಳ ಮಧ್ಯೆ ಮಾತುಕತೆ ನಡೆಸಿ ಒಂದು ಪರಿಹಾರ ಯೋಜನೆಯನ್ನು ರೂಪಿಸುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಗೋ ಫಸ್ಟ್ ಸಣ್ಣ ಮಟ್ಟದಲ್ಲಿ ತನ್ನ ಸೇವೆಯನ್ನು ಪುನಾರಂಭಿಸಲಿದೆ. ಮೇ 24ರಿಂದ ಗೋ ಫಸ್ಟ್​ನ 20 ವಿಮಾನಗಳು ಓಡಾಟ […]

ಮುಂದೆ ಓದಿ

ಮೇ 9 ರವರೆಗೆ ಗೋ ಫಸ್ಟ್ ವಿಮಾನ ರದ್ದತಿ ವಿಸ್ತರಣೆ

ನವದೆಹಲಿ: ಗೋ ಫಸ್ಟ್ ಗುರುವಾರ ವಿಮಾನಗಳ ರದ್ದತಿಗೆ ಕಾರ್ಯಾಚರಣೆಯ ಕಾರಣಗಳನ್ನು ಉಲ್ಲೇಖಿಸಿ ಮೇ 9 ರವರೆಗೆ ವಿಮಾನ ರದ್ದತಿಯನ್ನು ವಿಸ್ತರಿಸಿದೆ. ಡಿಜಿಸಿಎ ಸಂಬಂಧಿತ ನಿಯಂತ್ರಣದಲ್ಲಿ ನಿರ್ದಿಷ್ಟವಾಗಿ ನಿಗದಿಪಡಿಸಿದ...

ಮುಂದೆ ಓದಿ

ಒಲಿಂಪಿಕ್ಸ್ ಪದಕ ವಿಜೇತರಿಗೆ ಗೋ ಫಸ್ಟ್, ಸ್ಟಾರ್ ಏರ್’ನಿಂದ ಉಚಿತ ಪ್ರಯಾಣದ ಆಫರ್

ನವದೆಹಲಿ: ಗೋ ಫಸ್ಟ್ ಮತ್ತು ಸ್ಟಾರ್ ಏರ್ ಎಲ್ಲಾ ಆರು ಭಾರತೀಯ ಕ್ರೀಡಾಪಟುಗಳಿಗೆ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪುರುಷರ ಹಾಕಿ ತಂಡಕ್ಕೆ ಉಚಿತ ಪ್ರಯಾಣದ...

ಮುಂದೆ ಓದಿ