ಮುಂಬೈ: ಬಾಲಿವುಡ್ ನ ನಟ ಗೋವಿಂದ ಅವರಿಗೆ ಕರೋನಾ ಸೋಂಕು ದೃಢವಾಗಿದೆ. ಗೋವಿಂದ ಅವರಿಗೆ ಕೆಲ ರೋಗ ಲಕ್ಷಣ ಗಳು ಕಂಡುಬಂದಿದೆ. ಅವರು ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಪತ್ನಿ ಸುನಿತಾ ಹೇಳಿದ್ದಾರೆ. ಗೋವಿಂದ ಅವರ ವಕ್ತಾರ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಪಾಲಿಸಿದರೂ ದುರ ದೃಷ್ಟವಶಾತ್ ಗೋವಿಂದ ಅಹುಜಾ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಗೋವಿಂದ ಅವರ ಪತ್ನಿ ಸುನಿತಾ ಅವರಿಗೂ ಕೋವಿಡ್ ಪಾಸಿಟಿವ್ ಆಗಿತ್ತು. ಕ್ಷಣ […]