Tuesday, 5th July 2022

ಯಮುನಾ ಎಕ್ಸಪ್ರೆಸ್ ವೇನಲ್ಲಿ ರಸ್ತೆ ಅಪಘಾತ: ಐವರ ಸಾವು

ನೋಯ್ಡಾ: ಗ್ರೇಟರ್ ನೋಯ್ಡಾದ ಯಮುನಾ ಎಕ್ಸಪ್ರೆಸ್ ವೇನಲ್ಲಿ ಗುರುವಾರ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮಹಾರಾಷ್ಟ್ರದ ನಾಲ್ವರು ಮತ್ತು ಕರ್ನಾ ಟಕದ ಒಬ್ಬರು ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಳು ಜನರಿದ್ದ ಮಹೀಂದ್ರಾ ಬೊಲೆರೊದಲ್ಲಿ ಆಗ್ರಾ ದಿಂದ ನೋಯ್ಡಾ ಕಡೆಗೆ ತೆರಳುತ್ತಿತ್ತು. ಜೆವಾರ್ ಟೋಲ್ ಪ್ಲಾಜಾ ಬಳಿ ಕಾರು ಹಿಂಬದಿಯಿಂದ ಡಂಪರ್ ಟ್ರಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಗೌತಮ್ ಬುದ್ಧ ನಗರ ಪೊಲೀಸ್‍ರು ತಿಳಿಸಿದ್ದಾರೆ. ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಕಚೇರಿ ಹಿಂದಿಯಲ್ಲಿ ಟ್ವೀಟ್ […]

ಮುಂದೆ ಓದಿ

ಪೂರಿ ಸಬ್ಜಿ ಕೊಡಕ್ಕೆ ಲೇಟ್‌: ರೆಸ್ಟೋರೆಂಟ್ ಮಾಲಕನನ್ನೇ ಕೊಂದ ಡೆಲಿವರಿ ಬಾಯ್‌

ಗ್ರೇಟರ್ ನೋಯ್ಡಾ: ಸ್ವಿಗ್ಗಿಯ ಡೆಲಿವರಿ ಬಾಯ್‌ ಪೂರಿ ಸಬ್ಜಿ ನೀಡುವುದು ವಿಳಂಬವಾದದ್ದಕ್ಕೆ ಗಲಾಟೆ ನಡೆಸಿದ್ದಲ್ಲದೆ, ಜಗಳ ಬಿಡಿಸಲು ಬಂದಿದ್ದ ರೆಸ್ಟೋರೆಂಟ್‌ನ ಮಾಲಕರೊಬ್ಬರನ್ನು ಹತ್ಯೆ ಮಾಡಲಾಗಿದೆ. ದಿಲ್ಲಿ ಸಮೀಪದ...

ಮುಂದೆ ಓದಿ