Tuesday, 5th July 2022

ಸಚಿವ ಮಾಧುಸ್ವಾಮಿ ವಿರುದ್ದ ಸಂಸದ ಬಸವರಾಜು ಗುಸು ಗುಸು

ಕೆಟ್ಟ ನನ್ಮಗ ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ತುಮಕೂರು: ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದ್ದಾನಲ್ಲ. ಕೆಟ್ಟ ನನ್ಮಗ. ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ಎಂದು ಸಚಿವ ಮಾಧು ಸ್ವಾಮಿ ವಿರುದ್ಧ ಸಂಸದ ಜಿ.ಎಸ್ ಬಸವರಾಜ್ ಹರಿಹಾಯ್ದಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಅವರು ಸಚಿವ ಮಾಧುಸ್ವಾಮಿ ಗುಸು, ಗುಸು ಎಂದು ಮಾತನಾಡಿಕೊಂಡಿದ್ದಾರೆ. ಈ ವೇಳೆ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಆರೋಪಗಳ ಸುರಿಮಳೆಯೇ ಹರಿಸಿದ್ದಾರೆ. ಈ […]

ಮುಂದೆ ಓದಿ

ಅನುದಾನವಿಲ್ಲದೆ ಜಿಲ್ಲೆ ಅನಾಥಾಶ್ರಮವಾಗಿದೆ: ಸಂಸದ ಬಸವರಾಜು

ತುಮಕೂರು: ಅನುದಾನವಿಲ್ಲದೆ ಜಿಲ್ಲೆ ಅನಾಥಾಶ್ರಮವಾಗಿದೆ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಬೇಸರ ವ್ಯಕ್ತ ಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನವಿಲ್ಲದೆ ತುಮಕೂರು ಜಿಲ್ಲೆ ಒಂದು ರೀತಿಯ ಅನಾಥಾಶ್ರಮವಾಗಿದೆ....

ಮುಂದೆ ಓದಿ