Thursday, 23rd March 2023

ಜೂನಿಯರ್ ಕ್ಲರ್ಕ್‌ಗಳ ಪರೀಕ್ಷೆ ಕೆಲವೇ ಗಂಟೆಗಳ ಮೊದಲು ರದ್ದು

ಅಹಮದಾಬಾದ್: ಜೂನಿಯರ್ ಕ್ಲರ್ಕ್‌ಗಳ ಪರೀಕ್ಷೆ ಬರೆಯಲು ತಯಾರಾಗಿ ಹೊರಟ್ಟಿದ್ದ ಉದ್ಯೋಗಾಕಾಂಕ್ಷಿಗಳಿಗೆ ಗುಜರಾತ್ ಸರ್ಕಾರ ಶಾಕ್ ನೀಡಿದ್ದು, ಪರೀಕ್ಷೆ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಪರೀಕ್ಷೆಯನ್ನು ರದ್ದುಗೊಳಿಸಿದೆ. ಜೂನಿಯರ್ ಕ್ಲರ್ಕ್‌ಗಳ ನೇಮಕಾತಿಗಾಗಿ ಗುಜರಾತ್ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯು ಭಾನುವಾರ ನಡೆಯಬೇಕಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಯಿಂದಾಗಿ ಭಾನುವಾರ ನಿಗದಿಯಾದ ಗಂಟೆಗಳ ಮೊದಲು ಪಂಚಾಯತ್ ಪರೀಕ್ಷಾ ಮಂಡಳಿ ಪರೀಕ್ಷೆ ರದ್ದುಗೊಳಿಸಿದೆ. ಖಾಲಿಯಿರುವ 1,181 ಹುದ್ದೆಗಳ ಪರೀಕ್ಷೆಗೆ 9.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಾ ದ್ಯಂತ 2,995 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ […]

ಮುಂದೆ ಓದಿ

ಗುಜರಾತ್ ಚುನಾವಣೆ ದಿನಾಂಕ ಘೋಷಣೆ ಇಂದು

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಗುರುವಾರ ಪತ್ರಿಕಾಗೋಷ್ಠಿ ಆಯೋಜಿಸಿದ್ದು, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಲಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಚುನಾವಣಾ ಆಯೋಗ ಹಿಮಾಚಲ ಪ್ರದೇಶದ...

ಮುಂದೆ ಓದಿ

ಸೇತುವೆ ಕುಸಿತ ಪ್ರಕರಣ: ಆರೋಪಿ ಪರ ವಕಾಲತ್ತಿಗೆ ವಕೀಲರ ನಕಾರ

ಅಹ್ಮದಾಬಾದ್: ಮೋರ್ಬಿ ಸೇತುವೆ ಕುಸಿತ ಪ್ರಕರಣ(135 ಜನರ ಸಾವು) ದ ವಿಚಾರವಾಗಿ ತಾವು ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಗುಜರಾತಿನ ವಕೀಲರ ಸಂಘ ಘೋಷಣೆ ಮಾಡಿದೆ....

ಮುಂದೆ ಓದಿ

ಸೂರತ್‌ನಲ್ಲಿ 3.5 ತೀವ್ರತೆ ಭೂಕಂಪನ

ಸೂರತ್: ಗುಜರಾಿನ ಸೂರತ್‌ನಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಸೂರತ್‌ನಿಂದ ಆಗ್ನೇಯಕ್ಕೆ 61 ಕಿಲೋಮೀಟರ್ ದೂರದಲ್ಲಿ ಭೂಮಿಯ ಮೇಲ್ಮೈ ಅಡಿಯಲ್ಲಿ ಟೆಕ್ಟೋನಿಕ್ ಪ್ಲೇಟ್ಗಳ ಚಲನೆ...

ಮುಂದೆ ಓದಿ

ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ: ದಿನಾಂಕ ಇಂದು ಘೋಷಣೆ

ನವದೆಹಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗವು ಇಂದು ಘೋಷಣೆ ಮಾಡಲಿದೆ. ಈ ನಿಟ್ಟಿನಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಸಂಜೆ 3 ಗಂಟೆಗೆ...

ಮುಂದೆ ಓದಿ

ಗುಜರಾತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಅಹಮದಾಬಾದ್: ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಶನಿವಾರ ಬೆಳಗ್ಗೆಯಿಂದ 4 ಗಂಟೆಗಳ ಕಾಲ ಸಾಂಕೇತವಾಗಿ ಗುಜರಾತ್ ಬಂದ್ ಗೆ ಕರೆ ನೀಡಿದ್ದು,...

ಮುಂದೆ ಓದಿ

ದೆಹಲಿ ಸಿಎಂ ಆಗಸ್ಟ್ 1 ರಂದು ಗುಜರಾತ್‌ಗೆ ಭೇಟಿ

ನವದೆಹಲಿ: ದೆಹಲಿ, ಪಂಜಾಬ್ ಬಳಿಕ ಗುಜರಾತ್‌ ಮೇಲೆ ಕಣ್ಣಿಟ್ಟಿರುವ ಅಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಸ್ಟ್ 1 ರಂದು...

ಮುಂದೆ ಓದಿ

ಮೆಕ್‌ಡೊನಾಲ್ಡ್ಸ್‌ ವಿತರಿಸಿದ ತಂಪು ಪಾನೀಯದಲ್ಲಿ ಹಲ್ಲಿ ಪತ್ತೆ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ‘ಮೆಕ್‌ಡೊನಾಲ್ಡ್ಸ್‌’ ವಿತರಿಸಿದ ತಂಪು ಪಾನೀಯದಲ್ಲಿ ಹಲ್ಲಿ ಪತ್ತೆ ಯಾಗಿದೆ. ಈ ಸಂಬಂಧ ಆಹಾರ ಮತ್ತು ಔಷಧ ಇಲಾಖೆ ಔಟ್‌ಲೆಟ್‌ಗೆ ಬೀಗ ಜಡಿದಿದೆ ಎಂದು...

ಮುಂದೆ ಓದಿ

ಎರಡು ಟ್ರಕ್‌-ಕಾರಿನ ನಡುವೆ ಡಿಕ್ಕಿ: ಆರು ಮಂದಿ ಸಾವು

ಅಹಮದಾಬಾದ್: ಎರಡು ಟ್ರಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ವಾಹಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆರು ಮಂದಿ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಅರಾವಳಿ ಜಿಲ್ಲೆಯ ಮೊದಸಾ-ಧನ್ಸೂರಾ...

ಮುಂದೆ ಓದಿ

ಉಪ್ಪು ಕಾರ್ಖಾನೆಯ ಗೋಡೆ ಕುಸಿತ: 12 ಕಾರ್ಮಿಕರ ಸಾವು

ಅಹ್ಮದಾಬಾದ್:‌ ಗುಜರಾತ್‌ ನ ಮೊರ್ಬಿ ಎಂಬಲ್ಲಿನ ಹಲ್ವಾಡ್ ಜಿಐಡಿಸಿಯಲ್ಲಿ ಉಪ್ಪು ಕಾರ್ಖಾನೆಯ ಗೋಡೆ ಕುಸಿದು ಕನಿಷ್ಠ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಮೃತಪಟ್ಟಿರುವ ಶಂಕೆ...

ಮುಂದೆ ಓದಿ

error: Content is protected !!