Tuesday, 10th December 2024

ಹಿಂದೂ ಸಂಪ್ರದಾಯದಂತೆ ಹೆಣ್ಣುಮಕ್ಕಳ ಮದುವೆ…!

ಹರಿಯಾಣ: ಗುರುಗ್ರಾಮದಲ್ಲಿ ಇಬ್ಬರು ಹೆಣ್ಣುಮಕ್ಕಳ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿರುವುದು ಗಮನಾರ್ಹ. ಗುರುಗ್ರಾಮದ ನಿವಾಸಿಯಾಗಿರುವ 30 ವರ್ಷದ ಅಂಜು ಶರ್ಮಾ ತನ್ನ ವಯಸ್ಸಿನ ಕವಿತಾ ಎಂಬ ಇನ್ನೊಬ್ಬ ಹುಡುಗಿಯನ್ನು ಭೇಟಿಯಾದಳು. ಕವಿತಾ ಹರಿಯಾಣದ ಫತೇಹಾಬಾದ್ ನವಳು.  ಕವಿತಾ ಮೇಕಪ್ ಕಲಾವಿದೆ. ಅಂಜು ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕವಿತಾ ಮತ್ತು ಅಂಜು 2020 ರಲ್ಲಿ ಶೂಟಿಂಗ್‌ನ ಭಾಗವಾಗಿ ಭೇಟಿಯಾದರು. ಪರಿಚಯ ಪ್ರೀತಿಗೆ ತಿರುಗಿತ್ತು. ಅಂಜುಳ ತಾಯಿ ಕವಿತಾಳನ್ನು ಸೊಸೆಯಾಗಿ ಸ್ವೀಕರಿಸುತ್ತಾಳೆ. ಕವಿತಾ ಅವರ ತಂದೆ ಮತ್ತು ಸಹೋದರ […]

ಮುಂದೆ ಓದಿ

ಒಂದು ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟಿಸಿದ ನಮೋ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಿದ್ದು, ಒಂದು ಲಕ್ಷ ಕೋಟಿ ರೂ.ಗಳ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ ಶಂಕುಸ್ಥಾಪನೆ...

ಮುಂದೆ ಓದಿ

ಗುರುಗ್ರಾಮದ ಹೋಟೆಲಿನಲ್ಲಿ ಮಾಜಿ ರೂಪದರ್ಶಿ ದಿವ್ಯಾ ಶವ ಪತ್ತೆ

ಗುರುಗ್ರಾಮ್: ಜ.2 ರಂದು ಗುರುಗ್ರಾಮದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ 27 ವರ್ಷದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಶವವನ್ನು ಗುರುಗ್ರಾಮ್ ಪೊಲೀಸರ ತಂಡ ವಶಪಡಿಸಿಕೊಂಡಿದೆ....

ಮುಂದೆ ಓದಿ

ಮಹಿಳೆ ಜತೆ ಅಸಭ್ಯ ವರ್ತನೆ: ಆರೋಪಿ ಬಂಧನ

ನವದೆಹಲಿ: ಮಹಿಳೆಯೊಬ್ಬರು ಡೈವರ್‌ನೊಂದಿಗೆ ಕಾರಿನಲ್ಲಿ ಮನೆ ತೆರಳುವಾಗ ಎದುರಿನಿಂದ ಬಂದ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದು ಅಸಭ್ಯ ವರ್ತನೆ ಮಾಡಿದ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಗುರುಗ್ರಾಮ್‌...

ಮುಂದೆ ಓದಿ

ಸಿಎನ್‌ಜಿ ಪಂಪ್‌ನ ಮೂವರು ಉದ್ಯೋಗಿಗಳ ಹತ್ಯೆ

ಗುರುಗ್ರಾಮ್: ಸೆಕ್ಟರ್-31ರಲ್ಲಿನ ಸಿಎನ್‌ಜಿ ಪಂಪ್‌ನ ಮೂವರು ಉದ್ಯೋಗಿಗಳನ್ನು ಸೋಮವಾರ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿದೆ. ಮೃತರು ಉತ್ತರ ಪ್ರದೇಶ ಮೂಲದ ಭೂಪೇಂದ್ರ, ಪುಷ್ಪೇಂದ್ರ...

ಮುಂದೆ ಓದಿ

ಮೇಲ್ಛಾವಣಿ ಕುಸಿದು ಕನಿಷ್ಠ ಇಬ್ಬರ ಸಾವು

ಗುರುಗ್ರಾಂ: ಸೆಕ್ಟರ್ 109ರ ಕಾಂಡೋಮಿನಿಯಂನಲ್ಲಿ ಆರನೇ ಮಹಡಿಯ ಫ್ಲಾಟ್’ನ ಮೇಲ್ಛಾವಣಿ ಕುಸಿದು ಕನಿಷ್ಠ ಇಬ್ಬರು ಮೃತಪಟ್ಟು, ಇತರ ಆರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದರು. ಗುರ್ ಗಾಂವ್...

ಮುಂದೆ ಓದಿ

ಭಾರತ್ ಬಂದ್: ಗುರುಗ್ರಾಮ್ ರಸ್ತೆಯ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್

ನವದೆಹಲಿ : ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ, ತೈಲ ಬೆಲೆ ಏರಿಕೆ ವಿರುದ್ಧ ಸೋಮ ವಾರ ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಪ್ರತಿಭಟನೆ...

ಮುಂದೆ ಓದಿ