Friday, 19th April 2024

ತೆಲುಗು ನಟಿ ಮೇಲೆ ಜಿಮ್ ಟ್ರೈನರ್ ಅತ್ಯಾಚಾರ

ಮುಂಬೈ: ತೆಲುಗು ನಟಿ ಒಬ್ಬರ ಮೇಲೆ ಮುಂಬೈನ ಜಿಮ್ ಟ್ರೈನರ್  ಅತ್ಯಾಚಾರ ನಡೆಸಿ ರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ಥೆ ಬಾಂದ್ರಾದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿ ದ್ದಾರೆ. ಆದಿತ್ಯಾ ಅಜಯ್ ಕಪೂರ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕ ವಾಗಿ ದುರ್ಬಳಕೆ ಮಾಡಿಕೊಂಡಿ ದ್ದಾನೆ. ಈ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿಯು […]

ಮುಂದೆ ಓದಿ

ಪೈಲ್ವಾನ್ ಧನ್ಯಕುಮಾರ್‌ನ ಚಾಕುವಿನಿಂದ ಚುಚ್ಚಿ ಕೊಲೆ

ಹರಪನಹಳ್ಳಿ: ಜಿಮ್ ಟ್ರೈನರ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಹರಪನಹಳ್ಳಿ ತಾಲೂಕಿನ ಯು.ಬೇವಿನ ಹಳ್ಳಿ ದೊಡ್ಡ ತಾಂಡದ ಬಳಿ ನಡೆದಿದೆ. ದಾವಣಗೆರೆ ನಗರದ ನಿಟುವಳ್ಳಿ ವಾಸಿ...

ಮುಂದೆ ಓದಿ

error: Content is protected !!