Monday, 9th December 2024

ಹಾಲ್ಡಿಯಾ ಪೆಟ್ರೋಕೆಮಿಕಲ್ಸ್ ಘಟಕದಲ್ಲಿ ಭಾರೀ ಅಗ್ನಿ ಅವಘಡ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಹಲ್ಡಿಯಾದಲ್ಲಿರುವ ಹಾಲ್ಡಿಯಾ ಪೆಟ್ರೋ ಕೆಮಿಕಲ್ಸ್ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಹಲ್ಡಿಯಾ ಪೆಟ್ರೋಕೆಮಿಕಲ್ಸ್ ನ ಅಧಿಕಾರಿಗಳ ಪ್ರಕಾರ, ಬೆಂಕಿ ಹೊತ್ತಿಕೊಂಡಾಗ ನಫ್ತಾ ಸ್ಥಾವರಕ್ಕೆ ಜೋಡಿಸ ಲಾದ ಪೈಪ್‌ಲೈನ್‌ನಲ್ಲಿ ಕೆಲವು ದುರಸ್ತಿ ಕೆಲಸಗಳು ನಡೆಯುತ್ತಿದ್ದವು. ನಾಫ್ತಾ ಹೆಚ್ಚು ದಹನಕಾರಿ ಮತ್ತು ಸ್ವಲ್ಪ ಕಿಡಿ ಬೆಂಕಿಗೆ ಕಾರಣವಾಗಬಹುದು. ಆದರೆ ಬೆಂಕಿಗೆ ಕಾರಣವಾದ ಪೈಪ್‌ಲೈನ್‌ನಲ್ಲಿ ಕೆಲವು ಉಳಿಕೆ ರಾಸಾ ಯನಿಕಗಳು ಬಿದ್ದಿರುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಾವರದ ಆಂತರಿಕ […]

ಮುಂದೆ ಓದಿ