Sunday, 13th October 2024

Haliyal News: ಕಾರ್ಪೋರೆಟ್ ಸಂಸ್ಥೆಗಳ ಪ್ರತಿನಿಧಿ ಗಳೊಂದಿಗೆ ಹಳಿಯಾಳದ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಪಾಲುದಾರಿಕಾ ಸಭೆ

ಹಳಿಯಾಳ: ಕಳೆದ ಎರಡು ದಶಕಗಳಿಂದ ಸಮುದಾಯದ ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃಧ್ದಿಯ ಗುರಿಯೊಂದಿಗೆ ಶ್ರಮಿಸುತ್ತಿರುವ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿಯ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ಮೇಲ್ದರ್ಜೆಗೇರಿಸುವ ದೃಷ್ಠಿಕೋನದೊಂದಿಗೆ ರಾಜಧಾನಿಯಲ್ಲಿರುವ ಬೆಂಗಳೂರು ಕ್ಲಬ್‌ನಲ್ಲಿ ಕಾರ್ಪೋರೆಟ್ ಸಂಸ್ಥೆಯ ಮುಖ್ಯಸ್ಥರ/ಸಿ.ಎಸ್.ಆರ್. ಪ್ರತಿನಿಧಿಗಳ ಪಾಲುದಾರಿಕಾ ಸಭೆಯನ್ನು ಬುಧವಾರ ಆಯೋಜಿಸಲಾಗಿತ್ತು, ದೇಶದಲ್ಲಿ ಮಾದರಿ ಸಂಸ್ಥೆ ಎನಿಸಿಕೊಂಡಿರುವ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತಹ ವಿವಿಧ ಉಚಿತ ತರಬೇತಿ ಗಳು ಮತ್ತು ಇತರೇ ಕ್ಷೇತ್ರದಲ್ಲಿ ಮಾಡಿರುವ […]

ಮುಂದೆ ಓದಿ

manjunath pandit: ಸದಸ್ಯತ್ವ ಅಭಿಯಾನ ಸಭೆಗೆ ಜಿಲ್ಲಾಧ್ಯಕ್ಷ ಗೈರು: ಮಂಜುನಾಥ ಪಂಡಿತ ಟಾಂಗ್

ಹಳಿಯಾಳ : ಸಾವಿರಾರು ಕಾರ್ಯಕರ್ತರನ್ನು ವಿರೋಧಿಸಿ ಸ್ವಪ್ರತಿಷ್ಠೆ ಹಾಗೂ ಅಹಂಕಾರದಿಂದ ಸದಸ್ಯತ್ವ ಅಭಿಯಾನ ಸಭೆ ಪ್ರವೇಶಿಸದೆ ಹೋದ ಜಿಲ್ಲಾಧ್ಯಕ್ಷ ಇವರಿಗೆ ಎಷ್ಟು ನೈತಿಕತೆ ಇದೆ ಎಂದು ಹಳಿಯಾಳದ...

ಮುಂದೆ ಓದಿ