Wednesday, 11th December 2024

ಸೌಂದರ್ಯ ರಾಶಿಯ ರಾಶಿ ಖನ್ನಾಗೆ ಹುಟ್ಟುಹಬ್ಬದ ಸಂಭ್ರಮ

ಹೈದರಾಬಾದ್: ಸೌಂದರ್ಯ ರಾಶಿಯ ರಾಶಿ ಖನ್ನಾ ಅವರಿಗೆ ಸೋಮವಾರ ಹುಟ್ಟುಹಬ್ಬದ ಸಂಭ್ರಮ. ತೆಲುಗು ಚಿತ್ರರಂಗದಲ್ಲಿ ವಿಶಿಷ್ಠ ನಟನೆ ಮೂಲಕ ಮನೆಮಾತಾಗಿರುವ ರಾಶಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್​ನಿಂದ ಬಂದು ಟಾಲಿವುಡ್​ನಲ್ಲೇ ಸೆಟಲ್ ಆದ ನಟಿಮಣಿಯರ ಪೈಕಿ ರಾಶಿ ಖನ್ನಾ ಕೂಡ ಒಬ್ಬರು. ಇವರು ನೋಡಲು ಸೌಂದರ್ಯದ ಗಣಿಯೇ ಸರಿ.  ಹಿಂದಿಯ “ಮದ್ರಾಸ್ ಕೆಫೆ” ಚಿತ್ರದ ಮೂಲಕ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ ದೆಹಲಿ ಮೂಲದ ಈ ಚೆಲುವೆ, ಬಳಿಕ ಟಾಲಿವುಡ್​ನತ್ತ ಮುಖ ಮಾಡಿದರು. ನಾಗಚೈತನ್ಯ ಮತ್ತು ಫ್ಯಾಮಿಲಿ […]

ಮುಂದೆ ಓದಿ