ನವದೆಹಲಿ: ಹರ್ ಘರ್ ಜಲ ಉತ್ಸವ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ನೀರನ್ನು ಉಳಿಸುವುದು ವಿಶ್ವದ ಅತಿದೊಡ್ಡ ಸವಾಲಾಗಿದೆ ಎಂದು ಹೇಳಿದರು. ನಮ್ಮ ಸರ್ಕಾರ ನೀರಿನ ಭದ್ರತೆಗಾಗಿ ಕೆಲಸ ಮಾಡುತ್ತಿದ್ದು, ನಾವು ಜಲಶಕ್ತಿಯ ಪ್ರತ್ಯೇಕ ಸಚಿವಾಲಯವನ್ನ ಸಹ ರಚಿಸಿದ್ದೇವೆ. ಗೋವಾವು ಪ್ರತಿ ಮನೆಗೂ ನೀರು ಒದಗಿಸಿದ ಮೊದಲ ರಾಜ್ಯವಾಗಿದೆ’ ಎಂದರು. ಜಲ ಜೀವನ್ ಮಿಷನ್ ಅಡಿಯಲ್ಲಿ, ನಮ್ಮ ಸರ್ಕಾರವು 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ನೀರನ್ನ ಒದಗಿಸಿದೆ ಎಂದು ಪ್ರಧಾನಿ ಹೇಳಿದರು. ಕಳೆದ […]