Tuesday, 10th December 2024

ಎಚ್‌ಸಿ ಮಹದೇವಪ್ಪಗೆ 60,994 ಮತಗಳ ಮುನ್ನಡೆ

ಮೈಸೂರು: ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಚ್‌ಸಿ ಮಹದೇವಪ್ಪ ಅವರಿಗೆ 60,994 ಮತಗಳ ಮುನ್ನಡೆಯಾಗಿದೆ. ಟಿ ನರಸೀಪುರದಲ್ಲಿ ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ಅವರು ಜೆಡಿಎಸ್‌ನ ಅಶ್ವಿನ್‌ ಕುಮಾರ್‌ ವಿರುದ್ದ ಕಳೆದ ಬಾರಿಯೂ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಜೆಡಿಎಸ್‌ನ ಅಶ್ವಿನ್ ಕುಮಾರ್ 59,265 ಮತಗಳನ್ನು ಪಡೆದಿದ್ದಾರೆ. ಅವರು ಮಹದೇವಪ್ಪ ಅವರ ವಿರುದ್ಧ 18,620 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕಳೆದ ಬಾರಿಯೂ ಪ್ರಬಲ ಪೈಪೋಟಿ ನೀಡಿದ್ದ ಎಚ್‌ಸಿ ಮಹದೇವಪ್ಪ ಅವರುಜೆಡಿಎಸ್‌ನಅಶ್ವಿನಿ ಕುಮಾರ್‌ ವಿರುದ್ಧ ಸೋಲು […]

ಮುಂದೆ ಓದಿ