Tuesday, 10th December 2024

ಎಚ್‌ಡಿಎಫ್‌ಸಿ: ರಾಜೀನಾಮೆ ನೀಡಿದ ಉದ್ಯೋಗಿಗಳ ನೋಟಿಸ್ ಅವಧಿ ಕಡಿತ

ಮುಂಬೈ: ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕಿಂಗ್ ಕಂಪನಿಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿಯನ್ನು ಕಡಿತಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿಯನ್ನು 90ದಿನಗಳಿಂದ 30 ದಿನಕ್ಕೆ ಇಳಿಸಿದೆ. ಮೇ 6ರಂದು ಉದ್ಯೋಗಿಗಳಿಗೆ ಈ ಮೇಲ್ ಹೋಗಿದೆ ಎಂದು ಬ್ಯಾಂಕ್‌ನ ಮೂಲಗಳನ್ನು ಉಲ್ಲೇಖಿಸಿ ಫಿನಾನ್ಸಿಯಲ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ. ಉದ್ಯೋಗಿ ಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊರ ಹೋಗುವ ಉದ್ಯೋಗಿಯು 30 […]

ಮುಂದೆ ಓದಿ

ಲಕ್ಷದ್ವೀಪದಲ್ಲಿ ಎಚ್‌ಡಿಎಫ್‌ಸಿ ಮೊದಲ ಶಾಖೆ ಆರಂಭ

ಮುಂಬೈ: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಲಕ್ಷದ್ವೀಪದ ಕವರಟ್ಟಿಯಲ್ಲಿ ಬುಧವಾರ ತನ್ನ ಮೊದಲ ಶಾಖೆ ತೆರೆದಿದೆ. ಈ ಮೂಲಕ ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ...

ಮುಂದೆ ಓದಿ

2050ರ ವೇಳೆಗೆ ಭಾರತದ ಜಿಡಿಪಿ 10 ಪಟ್ಟು ಹೆಚ್ಚಲಿದೆ: ಎಚ್‌ಡಿಎಫ್‌ಸಿ

ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ಅತಾನು ಚಕ್ರವರ್ತಿ ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. 2050 ರ ವೇಳೆಗೆ ಭಾರತದ ಜಿಡಿಪಿ 10 ಪಟ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ....

ಮುಂದೆ ಓದಿ

ಎಚ್​.ಡಿ.ಎಫ್‌.ಸಿ.: ಕೋಝಿಕ್ಕೋಡ್​ನಲ್ಲಿ ಮೊದಲ ಮಹಿಳಾ ಶಾಖೆ

ಕೋಝಿಕ್ಕೋಡ್: ಖಾಸಗಿ ವಲಯದ ಬ್ಯಾಂಕ್​ ಎಚ್​.ಡಿ.ಎಫ್‌.ಸಿ. ತನ್ನ ಮೊದಲ ಮಹಿಳಾ ಶಾಖೆಯನ್ನು ಕೇರಳದ ಕೋಝಿಕ್ಕೋಡ್​ನಲ್ಲಿ ತೆರೆದಿದೆ. ಜಿಲ್ಲೆಯ ವ್ಯಾಪಾರಿ ಕೇಂದ್ರ ಚೆರೂಟ್ಟಿ ರಸ್ತೆಯಲ್ಲಿರುವ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿ ಮಹಿಳೆಯರೇ...

ಮುಂದೆ ಓದಿ

ಎಚ್‌ಡಿಎಫ್‌ಸಿ ಎಎಂಸಿಯ ಸಿಐಒ ಹುದ್ದೆಗೆ ಪ್ರಶಾಂತ್ ಜೈನ್ ರಾಜೀನಾಮೆ

ಮುಂಬೈ: ಇಕ್ವಿಟಿ ಫಂಡ್ ಮ್ಯಾನೇಜರ್ ಪ್ರಶಾಂತ್ ಜೈನ್ ಎಚ್‌ಡಿಎಫ್‌ಸಿ ಎಎಂಸಿಯ ಸಿಐಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 19 ವರ್ಷಗಳ ಕಾಲ ಸಿಇಒ ಆಗಿ ಸೇವೆ ಸಲ್ಲಿಸಿದ ಪ್ರಶಾಂತ್...

ಮುಂದೆ ಓದಿ

ಸಾಲದ ಬಡ್ಡಿದರ ಶೇ.0.35ರಷ್ಟು ಹೆಚ್ಚಿಸಿದ ಎಚ್‌ಡಿಎಫ್‌ಸಿ

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಶೇ.0.35ರಷ್ಟು ಹೆಚ್ಚಳ ಮಾಡಿರುವುದಾಗಿ ಪ್ರಕಟಿಸಿದೆ. ಕೆಲವು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಸಾಲದ ಮೇಲಿನ ಬಡ್ಡಿ ಹೆಚ್ಚಳ ಮಾಡಿದ್ದು,...

ಮುಂದೆ ಓದಿ

ಎಚ್‌ಡಿಎಫ್‌ಸಿ ವಿಲೀನ: ಸೆನ್ಸೆಕ್ಸ್ 1300 ಅಂಕಗಳ ಏರಿಕೆ

ನವದೆಹಲಿ: ಎಚ್‌ಡಿಎಫ್‌ಸಿ ಲಿಮಿಟೆಡ್‌, ಅತಿ ದೊಡ್ಡ ಖಾಸಗಿ ಬ್ಯಾಂಕ್‌ ‘ಎಚ್‌ಡಿಎಫ್‌ಸಿ ಬ್ಯಾಂಕ್‌’ನಲ್ಲಿ ವಿಲೀನವಾಗುತ್ತಿರುವ ವಿಚಾರ ಷೇರುಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿ, ಸೆನ್ಸೆಕ್ಸ್ ದಿನದಂತ್ಯಕ್ಕೆ 1300 ಅಂಕಗಳ ಏರಿಕೆ...

ಮುಂದೆ ಓದಿ

ಎಚ್‌ಡಿಎಫ್‌ಸಿ ಬ್ಯಾಂಕ್’ಗೆ ತ್ರೈಮಾಸಿಕ ಲಾಭ: ಶೇ 16.1 ರಷ್ಟು ಹೆಚ್ಚಳ

ನವದೆಹಲಿ: ಖಾಸಗಿ ಕ್ಷೇತ್ರದ ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ ವರದಿ ಪ್ರಕಟಿಸಿದೆ. ಬ್ಯಾಂಕಿನ ತ್ರೈಮಾಸಿಕ ಲಾಭವು ವರ್ಷದಿಂದ ವರ್ಷಕ್ಕೆ ಶೇ 16.1 ರಷ್ಟು...

ಮುಂದೆ ಓದಿ

ಸಿನಿಮೀಯ ರೀತಿಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​​ನಲ್ಲಿ 1.19 ಕೋಟಿ ರೂ. ದರೋಡೆ

ಪಟ್ನ : ಸಿನಿಮೀಯ ರೀತಿಯಲ್ಲಿ ಗನ್​ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ...

ಮುಂದೆ ಓದಿ

ಕರೋನಾ ಹೋರಾಟಕ್ಕೆ ಎಚ್‌ಡಿಎಫ್‌ಸಿ 40 ಕೋಟಿ ರೂ. ಆರ್ಥಿಕ ನೆರವು

ನವದೆಹಲಿ: ಎಚ್‌ಡಿಎಫ್‌ಸಿ ಲಿಮಿಟೆಡ್ ಕೋವಿಡ್ -19 ಬೆಂಬಲಕ್ಕಾಗಿ ಆರಂಭಿಕ ಮೊತ್ತ 40 ಕೋಟಿಗಳನ್ನು ನೀಡಿದೆ. ಕೋವಿಡ್ -19 ಉಪಕ್ರಮಗಳನ್ನು ತನ್ನ ಲೋಕೋಪಕಾರಿ ಮೂಲಕ ಎಚ್‌ಟಿ ಪರೇಖ್ ಫೌಂಡೇಶನ್...

ಮುಂದೆ ಓದಿ