ಸಾಧನಾಪಥ ಅಶ್ವತ್ಥನಾರಾಯಣ ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹೆದ್ದಾರಿ ಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೆದ್ದಾರಿಗಳ ಗುಣಮಟ್ಟ ಹೆಚ್ಚಿದ್ದಲ್ಲದೆ, ಹೆದ್ದಾರಿಗಳಲ್ಲಿ ವಾಹನಗಳು ವೇಗ ವಾಗಿ ಓಡಾಡುವಂತಾಗಿ ನಗರಗಳ ನಡುವಿನ ಅಂತರ ಕಡಿಮೆಯಾದಂತಾಗಿದೆ. ಒಂದು ದೇಶದ ಅಭಿವೃದ್ಧಿಯನ್ನು ಅಳೆಯಬೇಕಾದರೆ ಅಲ್ಲಿನ ರಸ್ತೆಗಳನ್ನು ನೋಡಿದರೆ ಸಾಕು ಎಂಬ ಮಾತಿದೆ. ಭಾರತದಿಂದ ವಿದೇಶಗಳಿಗೆ ಹೋದವರು ಮರಳಿ ಬಂದು ಇಲ್ಲಿ ಮೊದಲು ಹೇಳುತ್ತಿದ್ದ ವಿಷಯವೇ ‘ಅಲ್ಲಿನ ರಸ್ತೆಗಳು ಎಷ್ಟು ಚೆನ್ನಾಗಿವೆ ಗೊತ್ತಾ..’ ಅಂತ. ಕಾರಣ ನಮ್ಮ ದೇಶದಲ್ಲಿ […]