ಲಂಡನ್: ಪಾಳುಬಿದ್ದ ಕ್ರೀಡಾ ಪೆವಿಲಿಯನ್‌ನಲ್ಲಿ ಕೊಠಡಿಗಳನ್ನು ಹಿಂದೂ ದೇವಾ ಲಯವನ್ನಾಗಿ ಪರಿವರ್ತಿಸುವ ಯೋಜನೆಗೆ ಮಧ್ಯ ದಕ್ಷಿಣ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಸಿಟಿ ಕೌನ್ಸಿಲ್ ಅನುಮೋದನೆ ನೀಡಿದೆ. ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಂತರಿಕ ವಿನ್ಯಾಸದ ಯೋಜನೆಗಳನ್ನು ಸಲ್ಲಿಸುವುದು ಬಾಕಿಯಿದೆ. ಈ ಹೊಸ ರಚನೆಯ ದೇವಾಲಯದ ಕಟ್ಟಡದಲ್ಲಿ ಪೂಜಾ ಸ್ಥಳಕ್ಕೆ ಮತ್ತು ಸಮುದಾಯ ಕೂಟಗಳಿಗಾಗಿ ಎರಡು ಸಭಾಂಗಣಗಳನ್ನು ನಿರ್ಮಿಸ ಲಾಗುತ್ತದೆ. ಕೋರ್ಟ್ ಪ್ಲೇಸ್ ಫಾರ್ಮ್‌ನಲ್ಲಿ ದೇವಾಲಯ ಕೇಂದ್ರ ನಿರ್ಮಿಸಲು ಉತ್ಸುಕನಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಹೆಮ್ಮೆಯಾಗುತ್ತಿದೆ ಎಂದು ಆಕ್ಸ್‌ಫರ್ಡ್ ಹಿಂದೂ ಟೆಂಪಲ್ […]
ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ camohanbn@gmail.com ಮಸೀದಿಗಳ ತಂಟೆಗೆ ಹೋಗಲು ಹಿಂದುಗಳೇ ಹೆದರುವ ಪರಿಸ್ಥಿತಿ ಬಹುಸಂಖ್ಯಾತ ಹಿಂದೂ ನಗರಗಳಲ್ಲಿವೆ, ಆದರೆ ಮುಸಲ್ಮಾನರ ಬಹುಪ್ರಾಬಲ್ಯವಿರುವ ಕಾಶ್ಮೀರದಲ್ಲಿನ ಹಿಂದೂ...
ಲಾಹೋರ್: ಪಂಜಾಬ್ ಪ್ರಾಂತ್ಯದಲ್ಲಿನ ಹಿಂದೂ ದೇವಸ್ಥಾನದ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆ 50ಕ್ಕೂ ಹೆಚ್ಚು ಜನರನ್ನು ಶನಿವಾರ ಬಂಧಿಸಿದೆ. 150ಕ್ಕೂ ಹೆಚ್ಚು ಜನರ ವಿರುದ್ಧ ಘಟನೆಗೆ...