Saturday, 23rd November 2024

ಫಟಾಫಟ್ ಮಾತಲ್ಲಿ ಫನ್ನಿ ಉತ್ತರ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 72 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೇಳುಗರ ಕಲರವ  ಸರ್ಪೈಸ್ ಪ್ರಶ್ನೆಗೆ ಉತ್ತರಿಸಿ ಪ್ರೈಜ್ ಗೆದ್ದ ಸ್ಪರ್ಧಿಗಳು ಬೆಂಗಳೂರು: ಗರ್ಲ್ ಫ್ರೆಂಡ್ ಇದ್ದರೆ, ಆಕೆಯ ಸಂದೇಶ ಹೆಂಡತಿ ನೋಡಿದರೆ, ನನ್ನ ಹೆಂಡತಿ ಭಟ್ಟರ ಲೇಖನ ಸುಟ್ಟರೆ, ಗಂಡ ಕಿವುಡನಾದರೆ, ಮೊದಲ ಪ್ರೀತಿ, ನನ್ನ ದೃಷ್ಟಿಯಲ್ಲಿ ಬೆಸ್ಟ್ ಪಾಸ್ವರ್ಡ್ ಇವೆಲ್ಲಾ ವಿಷಯಗಳು ಮೂಡಿ ಬಂದಿದ್ದು ವಿಶ್ವವಾಣಿಯ ಕ್ಲಬ್‌ಹೌಸ್‌ನ ‘ವಿಷಯ ನಮ್ಮದು-ಮಾತು ನಿಮ್ಮದು: ಫಟಾಫಟ್ ಮಾತಾಡಿ’ ಕಾರ್ಯಕ್ರಮದಲ್ಲಿ. ಸುಮಾರು ೨೫ ವಿಷಯಗಳು ಕೇಳುಗರ ಮನ ಮುಟ್ಟುವಂತಿದ್ದವು. […]

ಮುಂದೆ ಓದಿ