Tuesday, 23rd April 2024

ರೋಮಿಲಾ ಕೈಯಲ್ಲಿ ಇತಿಹಾಸ ವಿಲವಿಲ!

ಚಕ್ರವ್ಯೂಹ 1970 ರಿಂದ 2014 ರವರೆಗೆ ಭಾರತದ ಶಾಲೆ, ಕಾಲೇಜು, ವಿಶ್ವವಿದ್ಯಾಾಲಯಗಳಲ್ಲಿ ಪಠ್ಯವಾಗಿದ್ದ ಯಾವುದೇ ಚರಿತ್ರೆೆಯ ಪುಸ್ತಕ ತೆರೆದುನೋಡಿ; ಅಲ್ಲಿ ಸಂಪಾದಕೀಯ ಮಂಡಳಿ ಅಥವಾ ಲೇಖಕರ ಪಟ್ಟಿಿಯಲ್ಲಿ ರೋಮಿಲಾ ಥಾಪರ್ ಎಂಬ ಹೆಸರು ಕಡ್ಡಾಾಯವೆನ್ನುವಂತೆ ಇರುತ್ತದೆ ಮತ್ತು ಈ ಹೆಸರಿನ ಜೊತೆ ಕಡ್ಡಾಾಯವಾಗಿ ‘ಎಮಿನೆಂಟ್ ಹಿಸ್ಟೋೋರಿಯನ್’ (ಪ್ರಸಿದ್ಧ/ತಜ್ಞ ಇತಿಹಾಸಜ್ಞರು) ಎಂಬ ಉಪಾಧಿ ಸೇರಿಕೊಂಡಿರುತ್ತದೆ. ಪ್ರೈಮರಿ ಮತ್ತು ಹೈಸ್ಕೂಲ್‌ಗಳಿಗೆ ರಚನೆಯಾಗುತ್ತಿಿದ್ದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಬರೆಯುತ್ತಿಿದ್ದವರು ಇಲ್ಲವೇ ಮೇಲುಸ್ತುವಾರಿಯಲ್ಲಿ ಬರೆಸುತ್ತಿಿದ್ದವರು ಇವರೇ ಆದ್ದರಿಂದ, ಇವರ ಹೆಸರಿಲ್ಲದ ಚರಿತ್ರೆೆಯ ಪುಸ್ತಕಗಳೇ ಇರಲಿಲ್ಲ. […]

ಮುಂದೆ ಓದಿ

error: Content is protected !!