Wednesday, 24th April 2024

ಏಕರೂಪ ಶಿಕ್ಷಣ ಪರಿಕಲ್ಪನೆಯ ಹಂದರ ಹೇಗಿದೆ?

ಅವಲೋಕನ ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು ‘ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಚುನಾವಣೆ, ಒಂದು ದೇಶ-ಒಂದು ರೇಷನ್ ಕಾರ್ಡ್’ ಹೀಗೆ ಹಲವಾರು ಯೋಜನೆಗಳು ದೇಶದ ಪ್ರಗತಿಗೆ ಉತ್ತೇಜಕಗಳಾಗಿ ಸದ್ಯ ರೂಪುಗೊಳ್ಳುತ್ತಿಿವೆ. ದೇಶದ ಪ್ರಗತಿಗೆ ಮುಖ್ಯ ಅಗತ್ಯವಾಗಿರುವುದು ಶಿಕ್ಷಣ. ಆದರೆ ಶಿಕ್ಷಣ ಕ್ರಾಾಂತಿ ದೇಶದ ಎಲ್ಲಾಾ ರಾಜ್ಯಗಳಲ್ಲಿ ಒಂದೇ ತೆರನಾದ ಅಲೆಯನ್ನು ಬೀಸುತ್ತಿಿಲ್ಲ. ಹಲವು ರಾಷ್ಟ್ರೀಯ ಕಾರ್ಯಕ್ರಮಗಳು ರಾಜ್ಯಗಳಲ್ಲಿ ಸಮರ್ಪಕ ರೀತಿಯಲ್ಲಿ ಅನುಷ್ಠಾಾನಗೊಳ್ಳುತ್ತಿಿಲ್ಲ. ರಾಜಕೀಯ ಪಕ್ಷಗಳು ತಂತಮ್ಮ ರಾಜ್ಯಗಳಲ್ಲಿ ಚುನಾವಣೆಯ ದೃಷ್ಟಿಿಯನ್ನು ಇಟ್ಟುಕೊಂಡು ಶೈಕ್ಷಣಿಕ ಆಡಳಿತವನ್ನು ನಡೆಸುತ್ತಿಿರುವುದು […]

ಮುಂದೆ ಓದಿ

error: Content is protected !!